ಕರ್ನಾಟಕ

karnataka

ETV Bharat / briefs

ರಾಯಚೂರು ಜಿಲ್ಲೆಯ ಮೂವರಿಗೆ ಕೊರೊನಾ ಸೋಂಕು ದೃಢ - Raichuru district news

ಮಹಾರಾಷ್ಟ್ರದಿಂದ ಮರಳಿ ಬಂದ ಇಬ್ಬರು ಪುರುಷ ಕಾರ್ಮಿಕರಿಗೆ ಸೋಂಕು ಹರಿಡಿದ್ರೆ, ಪಿ-9647, 51 ವರ್ಷದ ಮಹಿಳೆಗೆ ಐಎಲ್‌ಐ ಪ್ರಕರಣ ವರದಿಯಾಗಿದೆ.

Three more Corona cases found in raichuru
Three more Corona cases found in raichuru

By

Published : Jun 23, 2020, 7:08 PM IST

ರಾಯಚೂರು :ಜಿಲ್ಲೆಯಲ್ಲಿ ಇಂದು ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢ‌ಪಟ್ಟಿದೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 434ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಿಂದ ಮರಳಿ ಬಂದ ಇಬ್ಬರು ಪುರುಷ ಕಾರ್ಮಿಕರಿಗೆ ಸೋಂಕು ಹರಿಡಿದ್ರೆ, ಪಿ-9647, 51 ವರ್ಷದ ಮಹಿಳೆಗೆ ಐಎಲ್‌ಐ ಪ್ರಕರಣ ವರದಿಯಾಗಿದೆ. ಸೋಂಕಿತ ಮೂವರನ್ನ ಐಸೋಲೋಷನ್ ವಾರ್ಡ್‌ಗೆ ಚಿಕಿತ್ಸೆಗೆ ದಾಖಲು ಮಾಡಿ ಪ್ರಾಥಮಿಕ ಸಂಪರ್ಕವನ್ನ ಪತ್ತೆ ಹಚ್ಚುವ ಕಾರ್ಯ ನಡೆದಿದೆ.

ಜಿಲ್ಲೆಯಲ್ಲಿ ಈವರೆಗೆ 434 ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ 307 ಜನ ಗುಣಮುಖರಾಗಿದ್ದಾರೆ. ಉಳಿದಂತೆ 125 ಪ್ರಕರಣ ಸಕ್ರಿಯವಾಗಿವೆ.

ABOUT THE AUTHOR

...view details