ನವದೆಹಲಿ: ನರೇಂದ್ರ ಮೋದಿ ಜೊತೆಗೆ ಪ್ರಮಾಣ ವಚನ ಸ್ವೀಕರಿಸಿದ್ದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ನಿನ್ನೆಯ ಸಮಾರಂಭದಲ್ಲಿ ಕರ್ನಾಟಕದ ಮೂವರು ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಹಾಗೂ ಸುರೇಶ್ ಅಂಗಡಿ ಕರ್ನಾಟಕದಿಂದ ಮೋದಿ ಸಂಪುಟ ಸೇರಿದ್ದರು.
ಖಾತೆ ಹಂಚಿಕೆ ಇಂತಿದೆ:
- ಅಮಿತ್ ಶಾ- ಗೃಹ ಖಾತೆ
- ರಾಜನಾಥ್ ಸಿಂಗ್- ರಕ್ಷಣಾ ಖಾತೆ
- ನಿರ್ಮಲಾ ಸೀತಾರಾಮನ್- ಹಣಕಾಸು
- ನಿತಿನ್ ಗಡ್ಕರಿ - ಕೇಂದ್ರ ಭೂ ಹೆದ್ದಾರಿ ಹಾಗೂ ಸಾರಿಗೆ ಖಾತೆ
- ರಾಮ್ವಿಲಾಸ್ ಪಾಸ್ವಾನ್ - ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
- ನರೇಂದ್ರ ಸಿಂಗ್ ತೋಮರ್ - ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಖಾತೆ
- ಹರ್ಸಿಮ್ರತ್ ಕೌರ್ - ಆಹಾರ ಸಂಸ್ಖರಣಾ ಉದ್ಯಮ ಖಾತೆ
- ತಾವರ್ ಚಂದ್ ಗೆಹ್ಲೋಟ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ
- ಪಿಯೂಷ್ ಗೋಯಲ್ - ರೈಲ್ವೇ ಹಾಗೂ ಉದ್ಯಮ ಖಾತೆ
- ಧಮೇಂದ್ರ ಪ್ರಧಾನ್ - ಪೆಟ್ರೋಲಿಯಂ
- ಎಸ್. ಜೈಶಂಕರ್ - ವಿದೇಶಾಂಗ ಖಾತೆ
- ರವಿಶಂಕರ್ ಪ್ರಸಾದ್ - ಕಾನೂನು ಖಾತೆ
- ಪ್ರಹ್ಲಾದ್ ಜೋಶಿ- ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ
- ರಮೇಶ್ ಪೋಖ್ರಿಯಾಲ್ - ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ
- ಸ್ಮೃತಿ ಇರಾನಿ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜವಳಿ ಖಾತೆ
- ಹರ್ಷವರ್ದನ್ - ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆ
- ಡಿ.ವಿ.ಸದಾನಂದ ಗೌಡ- ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
- ಧರ್ಮೇಂದ್ರ ಪ್ರದಾನ್-ಪೆಟ್ರೋಲಿಯಂ ಮತ್ತು ಉಕ್ಕು ಖಾತೆ
- ಪ್ರಕಾಶ್ ಜಾವಡೇಕರ್- ಪರಿಸರ
- ಅರ್ಜುನ್ ಮುಂಡಾ - ಬುಡಕಟ್ಟು ಖಾತೆ
- ಮಹೇಂದ್ರ ನಾಥ ನಾಥ ಪಾಂಡೆ - ಕೌಶಲ್ಯಾಭಿವೃದ್ಧಿ
- ಅರವಿಂದ್ ಗಣಪತ್ ಸಾವಂತ್ ಭಾರಿ ಕೈಗಾರಿಕೆ
- ಗಿರಿರಾಜ್ ಸಿಂಗ್ - ಪಶುಸಂಗೋಪನೆ ಮತ್ತು ಮೀನುಗಾರಿಕೆ
- ಗಜೇಂದ್ರಸಿಂಗ್ ಶೆಖಾವತ್ - ಜಲಸಂಪನ್ಮೂಲ ಸಚಿವ
-
ಸಂತೋಷ್ ಕುಮಾರ್ ಗಂಗ್ವಾರ - ಕಾರ್ಮಿಕ ಹಾಗೂ ಉದ್ಯೋಗ