ಜೈಪುರ:ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭವಾಗುತ್ತಿರುವ ಮೊದಲ ಮಹಿಳಾ ಐಪಿಎಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ತಂಡದ ವಿರುದ್ಧ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಮಹಿಳಾ ಐಪಿಎಲ್: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಹರ್ಮನ್ ಪಡೆ
ಚೊಚ್ಚಲ ಮಹಿಳಾ ಟಿ20 ಚಾಂಪಿಯನ್ಶಿಪ್ನಲ್ಲಿ ಟಾಸ್ ಗೆದ್ದ ಹರ್ಮನ್ ಪ್ರೀತ್ ಕೌರ್ಪಡೆ ಬೌಲಿಂಗ್ ಆಯ್ದುಕೊಂಡಿದೆ.
rr
ಭಾರತ ಟಿ20 ತಂಡದ ನಾಯಕಿ ಹಾಗೂ ಉಪನಾಯಕಿಯರ ನಡುವೆ ನಡೆಯುತ್ತಿದ್ದು ಎರಡು ತಂಡದಲ್ಲೂ 7 ದೇಶಿ ಆಗಾರ್ತಿಯರು 4 ವಿದೇಶಿಯರಿದ್ದಾರೆ.
ಸ್ಮೃತಿ ಮಂಧಾನ ಪಡೆಯಲ್ಲಿ ವಿಂಡೀಸ್ನ ಟಾಯ್ಲರ್ ಹಾಗೈ ಸೆಲ್ಮಾ, ಕಿವೀಸ್ನ ಸೂಝಿ ಬೇಟ್ಸ್, ಇಂಗ್ಲೆಂಡ್ನ ಸೋಫಿಯಾ ಇದ್ದಾರೆ. ಹರ್ಮನ್ ಪ್ರೀತ್ ಕೌರ್ ಪಡೆಯಲ್ಲಿ
ಶ್ರೀಲಂಕಾದ ಚಾಮರಿ ಅಟಪಟ್ಟು, ನ್ಯೂಜಿಲ್ಯಾಂಡ್ನ ಸೋಫಿಯಾ, ಲೀ ತಹುಹು, ಡಿವೈನ್, ಇಂಗ್ಲೆಂಡ್ನ ನಟಲಿ ಸಿವರ್ ವಿದೇಶಿ ಆಟಗಾರ್ತಿಯರಾಗಿದ್ದಾರೆ.
Last Updated : May 6, 2019, 7:46 PM IST