ಕರ್ನಾಟಕ

karnataka

ETV Bharat / briefs

ಆಸ್ಪತ್ರೆಯಲ್ಲಿಲ್ಲ ಡಿಸ್ ಪ್ಲೇ ಬೋರ್ಡ್: ಅಧಿಕಾರಿಗಳಿಗೆ ಸುಧಾಕರ್ ಕ್ಲಾಸ್ - chikmagalur latest news

ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಸುಧಾಕರ್, ಆಸ್ಪತ್ರೆಯಲ್ಲಿ ಡಿಸ್ ಪ್ಲೇ ಬೋರ್ಡ್ ಎಲ್ಲಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

 Sudhakar visit chikmagalur hospital
Sudhakar visit chikmagalur hospital

By

Published : Jun 11, 2021, 7:22 PM IST

Updated : Jun 11, 2021, 7:57 PM IST

ಚಿಕ್ಕಮಗಳೂರು: ಆರೋಗ್ಯ ಸಚಿವ ಸುಧಾಕರ್ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದು, ಈ ವೇಳೆ, ಆಸ್ಪತ್ರೆಯಲ್ಲಿ ಡಿಸ್ ಪ್ಲೇ ಬೋರ್ಡ್ ಎಲ್ಲಿದೆ ಎಂದು ಅಧಿಕಾರಿಗಳಿಗೆ ಸುಧಾಕರ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಾಡಿರುವ ಕೆಲಸವನ್ನ ತೋರಿಸೋದಾದರೂ ಹೇಗೆ. ಐಸಿಯು, ವೆಂಟಿಲೇಟರ್ ಬೆಡ್ ಗಳ ಸಂಖ್ಯೆ ಎಲ್ಲಿ ?ಎಂದು ಅಧಿಕಾರಿಗಳಿಗೆ ಸಚಿವ ಸುಧಾಕರ್ ಪ್ರಶ್ನಿಸಿದ್ದಾರೆ.

ಅಧಿಕಾರಿಗಳಿಗೆ ಸುಧಾಕರ್ ಕ್ಲಾಸ್

ಡಿಸ್ ಪ್ಲೇ ಬೋರ್ಡ್ ಹಾಕಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಲ್ಲವೇ ಎಂದು ಅಧಿಕಾರಿಗಳನ್ನು ಕೇಳಿದ ಅವರು, ಮುಂದು ಇಂತಹ ಘಟನೆ ಆಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

Last Updated : Jun 11, 2021, 7:57 PM IST

ABOUT THE AUTHOR

...view details