ಕರ್ನಾಟಕ

karnataka

ETV Bharat / briefs

ಕ್ರಿಶ್ಚಿಯನ್​ ಮೈಕೆಲ್​​ಗಿಲ್ಲ ಜಾಮೀನು... ಜೈಲಲ್ಲೇ ಈಸ್ಟರ್​ ಆಚರಣೆ..!

ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ಸಿಬಿಐ ಕೋರ್ಟ್​ ಮೈಕೆಲ್​​ಗೆ ಜಾಮೀನು ನೀಡಲು ನಿರಾಕರಿಸಿದೆ.

ಕ್ರಿಶ್ಚಿಯನ್​ ಮೈಕೆಲ್​​

By

Published : Apr 18, 2019, 5:57 PM IST

ನವದೆಹಲಿ: ಕ್ರಿಶ್ಚಿಯನ್ನರ ಹಬ್ಬ ಈಸ್ಟರ್​ ಆಚರಣೆಗೆ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ವಿವಿಐಪಿ ಕಾಪ್ಟರ್​ ಹಗರಣದ ಆರೋಪಿ ಕ್ರಿಶ್ಚಿಯನ್​ ಮೈಕೆಲ್​ಗೆ ನಿರಾಸೆಯಾಗಿದೆ.

ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ಸಿಬಿಐ ಕೋರ್ಟ್​ ಮೈಕೆಲ್​​ಗೆ ಜಾಮೀನು ನೀಡಲು ನಿರಾಕರಿಸಿದೆ.

ಅಗಸ್ಟಾ ವೆಸ್ಟ್​​ಲ್ಯಾಂಡ್​​ ಬಹುಕೋಟಿ ಹೆಲಿಕಾಪ್ಟರ್​​ ಒಪ್ಪಂದದ ಮಧ್ಯವರ್ತಿಯಾಗಿರುವ ಕ್ರಿಶ್ಚಿಯನ್ ಮೈಕೆಲ್​ನನ್ನು ಕಳೆದ ಡಿಸೆಂಬರ್​ ಆರಂಭದಲ್ಲಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.

ABOUT THE AUTHOR

...view details