ಕರ್ನಾಟಕ

karnataka

ETV Bharat / briefs

ಹಾವು ಕಚ್ಚಿ ಎಸ್ಎಫ್​ಐ ತಾಲೂಕಾಧ್ಯಕ್ಷ ಸಾವು - sfi orgnisation

ರಾಯಚೂರು ಜಿಲ್ಲೆಯ ಸಿಂಧನೂರ ಪಟ್ಟಣದ ಪಿಡಬ್ಲೂಡಿ ಕ್ಯಾಂಪ್​ ಬಳಿ ಎಸ್​ಎಫ್​ಐ ತಾಲೂಕಾಧ್ಯಕ್ಷ ಚೇತನ್ ಕಿಲ್ಲೇದ್ ಹಾವು ಕಚ್ಚಿ ಮೃತಪಟ್ಟಿದ್ದಾರೆ.

ಚೇತನ್ ಕಿಲ್ಲೇದ್

By

Published : Jun 4, 2019, 10:54 AM IST

ರಾಯಚೂರು: ಜಿಲ್ಲೆಯ ಸಿಂಧನೂರ ಪಟ್ಟಣದಲ್ಲಿ ಸೋಮವಾರ ಎಸ್​ಎಫ್​ಐ ತಾಲೂಕಾಧ್ಯಕ್ಷ ಚೇತನ್ ಕಿಲ್ಲೇದ್ (25) ಕೆಲಸ ಮಾಡುವ ವೇಳೆ ಹಾವು ಕಚ್ಚಿ ಮೃತಪಟ್ಟಿದ್ದಾರೆ.

ಚೇತನ್ ಕಿಲ್ಲೇದ್

ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪ್ ಬಳಿ ಈ ಘಟನೆ ನಡೆದಿದೆ. ಸ್ಥಳೀಯರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿದರು. ಹಾವಿನ ವಿಷ ದೇಹದಲ್ಲಿ ಆವರಿಸಿಕೊಂಡ ಪರಿಣಾಮ ಅವರು ಕೊನೆಯುಸಿರೆಳೆದರು. ಹಲವು ವರ್ಷಗಳಿಂದ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ವಿದ್ಯಾರ್ಥಿ ಹೋರಾಟದ ನೇತೃತ್ವ ವಹಿಸಿದ್ದರು.

ABOUT THE AUTHOR

...view details