5 ಗಂಟೆವರೆಗಿನ ಶೇಕಡಾವಾರು ಮತದಾನ
ದೆಹಲಿ - ಶೇ. 45.47
ಹರಿಯಾಣ - ಶೇ. 54.86
ಬಿಹಾರ್ - ಶೇ. 55.09
ಮಧ್ಯ ಪ್ರದೇಶ - ಶೇ. 54.08
ಉತ್ತರ ಪ್ರದೇಶ - ಶೇ.50.63
ಪಶ್ಚಿಮ ಬಂಗಾಳ - ಶೇ. 70.77
ಜಾರ್ಖಂಡ್ - ಶೇ.58.32
ಲೋಕಸಮರ: ದೆಹಲಿಯಲ್ಲಿ ಗಣ್ಯರ ಮತದಾನ... ದೀದಿ ನಾಡಲ್ಲಿ ಮತ್ತೆ ಹಿಂಸಾಚಾರ - ದೆಹಲಿ
2019-05-12 17:24:02
2019-05-12 17:00:25
ದೆಹಲಿ:ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪತ್ನಿ ಉಷಾ ಅವರಿಂದ ಮತದಾನ
2019-05-12 16:53:27
ಮಧ್ಯಾಹ್ನ 4 ಗಂಟೆವರೆಗಿನ ಶೇಕಡಾವಾರು ಮತದಾನ
ಒಟ್ಟಾರೆ - ಶೇ .50.77
ಬಿಹಾರ್ - ಶೇ. 44.40
ದೆಹಲಿ - ಶೇ. 45.24
ಹರಿಯಾಣ - ಶೇ. 51.86
ಮಧ್ಯ ಪ್ರದೇಶ - ಶೇ. 52.78
ಉತ್ತರ ಪ್ರದೇಶ - ಶೇ. 43.26,
ಪಶ್ಚಿಮ ಬಂಗಾಳ - ಶೇ. 70.51
ಜಾರ್ಖಂಡ್ - ಶೇ. 58.08
2019-05-12 11:33:03
ಗಣ್ಯರಿಂದ ಮತದಾನ
- ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹಾಗೂ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾರಿಂದ ವೋಟಿಂಗ್
- ದೆಹಲಿಯ ಕೆ.ಕಾಮರಾಜ್ ಲೇನ್ನಲ್ಲಿ ಪ್ರಣಬ್ ಹಕ್ಕು ಚಲಾವಣೆ
- ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯಿಂದ ಮತದಾನ
- ನಾಲ್ಕು ಮಂದಿ ಟಿಎಂಸಿ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು
- ಓರ್ವನ ಸ್ಥಿತಿ ಗಂಭೀರ
- ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ಮಾರಾಮಾರಿ
- ಪಶ್ಚಿಮ ಬಂಗಾಳದಲ್ಲಿ ಮುಂದುವರೆದ ಹಿಂಸಾಚಾರ
- ಆಪ್ ದಕ್ಷಿಣ ದೆಹಲಿ ಅಭ್ಯರ್ಥಿ ರಾಘವ್ ಚಡ್ಡಾ ಆರೋಪ
- ಬಿಜೆಪಿ ಮತದಾರರು ಎರಡು ವೋಟ್ ಮಾಡುತ್ತಿದ್ದಾರೆ
ಮಧ್ಯಾಹ್ನ 12 ಗಂಟೆವರೆಗಿನ ಶೇಕಡಾವಾರು ಮತದಾನ
ಬಿಹಾರ್ - ಶೇ.20.70
ದೆಹಲಿ -ಶೇ.19.55
ಹರಿಯಾಣ - ಶೇ.23.26
ಮಧ್ಯ ಪ್ರದೇಶ - ಶೇ.28.25
ಉತ್ತರ ಪ್ರದೇಶ - ಶೇ.21.75
ಪಶ್ಚಿಮ ಬಂಗಾಳ - ಶೇ.38.26
ಜಾರ್ಖಂಡ್ - ಶೇ.31.27
- ದೆಹಲಿಯ ಸಂಚಾರ್ ಭವನದಲ್ಲಿ ಕಾರಟ್ ವೋಟಿಂಗ್
- ಸಿಪಿಐಎಂ ನಾಯಕ ಪ್ರಕಾಶ್ ಕಾರಟ್ರಿಂದ ಮತದಾನ
- ದೆಹಲಿಯ ಲೋಧಿ ಎಸ್ಟೇಟ್ನಲ್ಲಿರುವ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಮತದಾನ
- ಪತಿ ರಾಬರ್ಟ್ ವಾದ್ರಾ ಜೊತೆಗೆ ಆಗಮಿಸಿ ಮತದಾನ ಮಾಡಿದ ಪ್ರಿಯಾಂಕ ಗಾಂಧಿ
- ದೆಹಲಿಯ ಸಾಂತಗಢದಲ್ಲಿ ಬಚ್ಚನ್ ಹಕ್ಕು ಚಲಾವಣೆ
- 111 ವರ್ಷದ ಬಚ್ಚನ್ ಸಿಂಗ್ರಿಂದ ಮತದಾನ
- ದೆಹಲಿಯ ಅತ್ಯಂತ ಹಿರಿಯ ಮತದಾರನಿಂದ ವೋಟಿಂಗ್
- ದಂಪತಿ ಸಮೇತರಾಗಿ ಮತ ಚಲಾಯಿಸಿದ ಕಪಿಲ್ ದೇವ್
- ದೆಹಲಿಯ ಮಥುರಾ ರಸ್ತೆಯಲ್ಲಿರುವ ಮತಗಟ್ಟೆಯಲ್ಲಿ ವೋಟಿಂಗ್
- ಹಿರಿಯ ಕ್ರಿಕೆಟಿಗ ಕಪಿಲ್ ದೇವ್ದಿಂದ ಮತದಾನ
ಬೆಳಗ್ಗೆ 11 ಗಂಟೆವರೆಗಿನ ಶೇಕಡಾವಾರು ಮತದಾನ
ಬಿಹಾರ್ - ಶೇ.9.03
ದೆಹಲಿ -ಶೇ8.18
ಹರಿಯಾಣ - ಶೇ.10.57
ಮಧ್ಯ ಪ್ರದೇಶ - ಶೇ.15.46
ಉತ್ತರ ಪ್ರದೇಶ - ಶೇ.11.94
ಪಶ್ಚಿಮ ಬಂಗಾಳ - ಶೇ.18.67
ಜಾರ್ಖಂಡ್ - ಶೇ.17.26
2019-05-12 09:17:51
ಆರನೇ ಹಂತದ ಮತದಾನ
ನವದೆಹಲಿ: ಲೋಕಸಭಾ ಚುನಾವಣೆಯ 6ನೇ ಹಂತದ ವೋಟಿಂಗ್ ಆರಂಭವಾಗಿದ್ದು, 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟಾರೆ 10 ಕೋಟಿ ಮತದಾರರು ಒಟ್ಟು 979 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧರಿಸಲಿದ್ದಾರೆ.
- ದೆಹಲಿಯ ನಿರ್ಮಾಣ್ ಭವನದಲ್ಲಿ ಸೋನಿಯಾ ವೋಟ್
- ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯಿಂದ ಹಕ್ಕು ಚಲಾವಣೆ
- ಆಪ್ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರಿಂದ ವೋಟಿಂಗ್
- ಮತದಾನ ಮಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
- ನೋಟ್ಬ್ಯಾನ್, ಗಬ್ಬರ್ ಟ್ಯಾಕ್ಸ್, ರಫೇಲ್ ಹಗರಣ ಹಾಗೂ ರೈತರ ಸಮಸ್ಯೆಗಳ ವಿರುದ್ಧದ ಚುನಾವಣೆ: ರಾಗಾ
- ದೆಹಲಿಯ ಔರಂಗಜೇಬ್ ಲೇನ್ಲ್ಲಿ ರಾಗಾ ವೋಟಿಂಗ್
- ಮತದಾನ ಮಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
ಬೆಳಗ್ಗೆ 10 ಗಂಟೆವರೆಗಿನ ಶೇಕಡಾವಾರು ಮತದಾನ
ಬಿಹಾರ್ - ಶೇ.9.03
ದೆಹಲಿ -ಶೇ7.90
ಹರಿಯಾಣ - ಶೇ8.79
ಮಧ್ಯ ಪ್ರದೇಶ - ಶೇ12.54
ಉತ್ತರ ಪ್ರದೇಶ - ಶೇ9.37
ಪಶ್ಚಿಮ ಬಂಗಾಳ - ಶೇ16.99
ಜಾರ್ಖಂಡ್ - ಶೇ15.36
- ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸುತ್ತಿರುವ ಮನೋಜ್ ತಿವಾರಿ
- ಯಮುನಾ ವಿಹಾರ್ನಲ್ಲಿ ತಿವಾರಿ ಮತದಾನ
- ಈಶಾನ್ಯ ದಹಲಿ ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ
- ಮತದಾನ ಮಾಡಿದ ಮನೋಜ್ ತಿವಾರಿ
- ಪಶ್ಚಿಮ ಬಂಗಾಳದಲ್ಲಿ ಮತ್ತೆ ಹಿಂಸಾಚಾರ
- ಘಾಟಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಭಾರತಿ ಘೋಷ್ ವಾಹನದ ಮೇಲೆ ದಾಳಿ
- ದಾಳಿಕೋರರನ್ನು ಬೆನ್ನತ್ತಿದ ಭದ್ರತಾ ಸಿಬ್ಬಂದಿ
ಬೆಳಗ್ಗೆ 9 ಗಂಟೆವರೆಗಿನ ಶೇಕಡಾವಾರು ಮತದಾನ
ಬಿಹಾರ - ಶೇ. 9.03
ದೆಹಲಿ - ಶೇ.7.28
ಹರಿಯಾಣ - ಶೇ.3.74
ಮಧ್ಯ ಪ್ರದೇಶ - ಶೇ.4.01
ಉತ್ತರ ಪ್ರದೇಶ - ಶೇ.6.86
ಪಶ್ಚಿಮ ಬಂಗಾಳ - ಶೇ.6.58
ಜಾರ್ಖಂಡ್ - ಶೇ.12.45
- ರಾಷ್ಟ್ರಪತಿ ಭವನದಲ್ಲಿನ ಮತಗಟ್ಟೆಯಲ್ಲಿ ಕೋವಿಂದ್ ವೋಟಿಂಗ್
- ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ರಿಂದ ಮತದಾನ
- ಪಾಂಡವ ನಗರದಲ್ಲಿ ವೋಟ್ ಮಾಡಿದ ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಆಪ್ ನಾಯಕ ಮನೀಷ್ ಸಿಸೋಡಿಯಾ
- ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ರಿಂದ ಮತದಾನ
- ಈಶಾನ್ಯ ದೆಹಲಿಯಲ್ಲಿ ವೋಟ್ ಮಾಡಿದ ಆಪ್ ನಾಯಕ ದಿಲೀಪ್ ಪಾಂಡೆ
- ಶೀಲಾ ದೀಕ್ಷಿತ್ - ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ
- ನಿಜಾಮುದ್ದೀನ್ ಪ್ರದೇಶದಲ್ಲಿ ಮತ ಚಲಾಯಿಸಿದ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್
- ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಕ್ರಿಕೆಟಿಗ ಗೌತಮ್ ಗಂಭೀರ್
- ಹಳೆ ರಾಜಿಂದರ್ ನಗರದಲ್ಲಿ ಗಂಭೀರ್ ಮತದಾನ
- ಹಕ್ಕು ಚಲಾಯಿಸಿದ ಪೂರ್ವ ದೆಹಲಿ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್
- ಟ್ವೀಟ್ ಮೂಲಕ ಮತ ಚಲಾಯಿಸುವಂತೆ ಮನವಿ ಮಾಡಿದ ಪ್ರಧಾನಿ ಮೋದಿ
- ಯುವ ಸಮೂಹದ ಪಾಲ್ಗೊಳ್ಳುವಿಕೆಯಿಂದ ಮತದಾನ ಪ್ರಕ್ರಿಯೆ ಮತ್ತಷ್ಟು ರಂಗೇರುತ್ತದೆ
- ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಿ, ಯುವ ಜನತೆ ಪಾತ್ರ ಮಹತ್ತರವಾದದ್ದು
- ಪಶ್ಚಿಮ ಬಂಗಾಳದ ಮತಗಟ್ಟೆಯೊಂದರಲ್ಲಿ ವಿವಿಪ್ಯಾಟ್ ಸಮಸ್ಯೆ
- ಗುರುಗ್ರಾಮ್ನಲ್ಲಿ ಕೊಹ್ಲಿ ವೋಟ್
- ಮತದಾನ ಮಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
- ಹಕ್ಕು ಚಲಾಯಿಸಿದ ಸಾಧ್ವಿ ಪ್ರಗ್ಯಾ ಸಿಂಗ್
- ಸಾಧ್ವಿ ಪ್ರಗ್ಯಾ ಸಿಂಗ್, ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ