ಕರ್ನಾಟಕ

karnataka

ETV Bharat / briefs

ಹಿರಿಯ ಸ್ವತಂತ್ರ ಹೋರಾಟಗಾರ ಎಂ. ವಿಠ್ಠಲಶೆಟ್ಟಿ ನಿಧನ - Freedom fighter vital shetty died

ಹೈದರಾಬಾದ್ ಕರ್ನಾಟಕ ವಿಮೋಚಾನಾ ಹೋರಾಟಗಾರ, ಹಿರಿಯ ಸ್ವತಂತ್ರ ಹೋರಾಟಗಾರ ಹಾಗೂ ಆರ್ಯವೈಶ್ಯ ಸಮಾಜದ ಹಿರಿಯ ಮುಖಂಡ ಎಂ. ವಿಠ್ಠಲಶೆಟ್ಟಿ ನಿಧನರಾಗಿದ್ದಾರೆ.

Vitthalashetty
Vitthalashetty

By

Published : Jun 12, 2020, 10:58 PM IST

ಗಂಗಾವತಿ:ಹಿರಿಯ ಸ್ವತಂತ್ರ ಹೋರಾಟಗಾರ, ಹೈಕ ವಿಮೋಚನಾ ಹೋರಾಟ ಚಳುವಳಿಯ ಮುಂದಾಳು ಹಾಗೂ ಆರ್ಯವೈಶ್ಯ ಸಾಮಾಜದ ಹಿರಿಯ ಮುಖಂಡ ಎಂ. ವಿಠ್ಠಲಶೆಟ್ಟಿ ನಿಧನರಾಗಿದ್ದಾರೆ.

ಹಿರಿಯ ಸ್ವತಂತ್ರ ಹೋರಾಟಗಾರ ಎಂ. ವಿಠ್ಠಲಶೆಟ್ಟಿ ನಿಧನ

91ರ ಇಳಿಯ ವಯಸ್ಸಿನಲ್ಲೂ ಹಲವು ಸಾಮಾಜಿಕ ಚಿಂತನೆಗಳಲ್ಲಿ ಭಾಗಿಯಾಗುತ್ತಿದ್ದ ವಿಠ್ಠಲ ಶೆಟ್ಟಿ ಅವರು, ಹಲವು ದಿನದಿಂದ ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಪತ್ನಿ ಶಂಕುತಲಾ, ಪುತ್ರ ಗುರುರಾಜ ಸೇರಿದಂತೆ ಒಬ್ಬರು ಪುತ್ರಿಯನ್ನು ಅಗಲಿದ್ದಾರೆ.

ನಗರದ ಮುಕ್ತಿಧಾಮದಲ್ಲಿ ನಾಳೆ ಬೆಳಗ್ಗೆ ಮೃತರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ABOUT THE AUTHOR

...view details