ಚಿಕ್ಕೋಡಿ: ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಬಳಿಕ 'ನಮ್ಮ ಸಿಎಂ ಸತೀಶ ಜಾರಕಿಹೊಳಿ' ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ ಮೇಲೆ ರಿಕ್ಷಾ, ದ್ವಿಚಕ್ರವಾಹನಗಳ ಮೇಲೆಯೂ ಕಾಣಿಸಿಕೊಂಡು ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಸಾಧಕರ ಸೀಟಿನಲ್ಲಿ ಸತೀಶ್ ಜಾರಕಿಹೊಳಿ... ವಾರಾಂತ್ಯದಲ್ಲಿ ಸಿಗ್ತಾರಾ ಬೆಳಗಾವಿ ಸಾಹುಕಾರ್..? - memes
ಇದೀಗ ಅಭಿಮಾನಿಯೊಬ್ಬ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದಿನ ಅತಿಥಿಯಾಗಿ ಸತೀಶ್ ಜಾರಕಿಹೊಳಿ ಬರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ.
![ಸಾಧಕರ ಸೀಟಿನಲ್ಲಿ ಸತೀಶ್ ಜಾರಕಿಹೊಳಿ... ವಾರಾಂತ್ಯದಲ್ಲಿ ಸಿಗ್ತಾರಾ ಬೆಳಗಾವಿ ಸಾಹುಕಾರ್..?](https://etvbharatimages.akamaized.net/etvbharat/prod-images/768-512-3145860-thumbnail-3x2-dd.jpg)
ಸತೀಶ್ ಜಾರಕಿಹೊಳಿ
ಇದೀಗ ಅಭಿಮಾನಿಯೊಬ್ಬ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದಿನ ಅತಿಥಿಯಾಗಿ ಸತೀಶ್ ಜಾರಕಿಹೊಳಿ ಬರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ.
ಸಚಿವ ಸತೀಶ್ ಜಾರಕಿಹೊಳಿ ಹಾಟ್ ಸೀಟ್ ಮೇಲೆ ಕುಳಿತ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ಫೋಟೋ ನೋಡಿದ್ರೆ, ಪ್ರತಿ ವಾರ ಸಾಧಕರನ್ನ ತಂದು ಕೂರಿಸಿ, ಅವರ ಜೀವನ ಗಾಥೆಯ ಪರಿಚಯ ಮಾಡಿಸಿಕೊಡುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನೆಕ್ಸ್ಟ್ ಬರೋದು ಸತೀಶ್ ಜಾರಕಿಹೊಳಿ ಎನ್ನುವಂತೆ ಅಭಿಮಾನಿ ಎಡಿಟ್ ಮಾಡಿದ್ದಾನೆ.
Last Updated : Apr 30, 2019, 9:42 AM IST