ಕರ್ನಾಟಕ

karnataka

ETV Bharat / briefs

ಶಿವಮೊಗ್ಗ ಠಾಣೆಗೂ ಪಾದರಾಯನಪುರ ಲಿಂಕ್​... ಜಯನಗರ ಸ್ಟೇಷನ್​ ಸಂಪೂರ್ಣ ಸ್ಯಾನಿಟೈಸ್​ - ಕೊರೊನಾ ವೈರಸ್

ಕೊರೊನಾ ಲಕ್ಷಣ ಕಂಡುಬಂದಿರುವ ಡಿ.ಎ.ಆರ್ ನ ಎ.ಎಸ್.ಐ ಅವರ ಪುತ್ರಿ ಇದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಥಮ ಸಂಪರ್ಕಿತರಾಗಿರುವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

Sanitization to shivamogga police station
Sanitization to shivamogga police station

By

Published : Jun 1, 2020, 1:24 PM IST

ಶಿವಮೊಗ್ಗ:ನಗರದಲ್ಲಿ ಜಯನಗರ ಪೊಲೀಸ್ ಠಾಣೆಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ.

ಕೊರೊನಾ ಲಕ್ಷಣ ಕಂಡುಬಂದಿರುವ ಡಿ.ಎ.ಆರ್ ನ ಎ.ಎಸ್.ಐ ಅವರ ಪುತ್ರಿ ಇದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಥಮ ಸಂಪರ್ಕಿತರಾಗಿರುವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿನ ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ಬಂದ ಎ.ಎಸ್. ಐ ಅವರಲ್ಲಿ ಇದುವರೆಗೂ ಕೊರೊನಾ ಗುಣ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದ್ದು ಹೆಚ್ಚಿನ ಆಂತಕಕ್ಕೆ ಕಾರಣವಾಗಿದೆ. ಇದರಿಂದ ಜಯನಗರ ಪೊಲೀಸ್ ಠಾಣೆಯ ಎಲ್ಲಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಮಹಿಳಾ ಕಾನ್ಸ್ಟೇಬಲ್ ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.

ABOUT THE AUTHOR

...view details