ಕರ್ನಾಟಕ

karnataka

ETV Bharat / briefs

ಲೋಕಲ್​ ಫೈಟ್​ನಲ್ಲಿ ಕಾಂಗ್ರೆಸ್​ ಮೇಲುಗೈ: ಬಿಜೆಪಿ ರನರ್ ಅಪ್​​ ​ - undefined

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಪಕ್ಷವಾರು ಸ್ಥಾನಗಳು

By

Published : May 31, 2019, 7:36 AM IST

Updated : Jun 1, 2019, 8:16 AM IST

2019-05-31 13:15:42

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಪಕ್ಷವಾರು ಸ್ಥಾನಗಳು

2019-05-31 12:17:27

ಮತ ಎಣಿಕೆ ಕೇಂದ್ರ

2019-05-31 07:45:46

ಬಿಬಿಎಂಪಿ ಉಪಚುನಾವಣೆ: ಮೈತ್ರಿ- ಕಮಲ ಸಮಬಲ

ಮತ ಎಣಿಕೆ ಕೇಂದ್ರ
ಸಂಡೂರು ಪುರಸಭೆಯಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್‌
ಪಕ್ಷಗಳು ಸ್ಥಾನ
ಕಾಂಗ್ರೆಸ್​ 13
ಬಿಜೆಪಿ 09
ಇತರರು  01
ತುರುವೇಕೆರೆ ಪಟ್ಟಣ ಪಂ. ಅತಂತ್ರ
ಪಕ್ಷಗಳು ಸ್ಥಾನ
ಕಾಂಗ್ರೆಸ್​ 02
ಬಿಜೆಪಿ 06
ಜೆಡಿಎಸ್​ 05
ಇತರರು  01
  • ಬಳ್ಳಾರಿಯ ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು
    20 ಸ್ಥಾನಗಳಲ್ಲಿ 15ರಲ್ಲಿ ಗೆದ್ದು ಅಧಿಕಾರ ಹಿಡಿದ ಕಾಂಗ್ರೆಸ್‌
  • ಕುಣಿಗಲ್‌ ಪುರಸಭೆಯಲ್ಲಿ ಕೈ ಅಧಿಕಾರಕ್ಕೆ 23 ಸ್ಥಾನಗಳ ಪೈಕಿ 14ರಲ್ಲಿ ಗೆದ್ದು ಸರಳ ಬಹುಮತ ಪಡೆದ ಕಾಂಗ್ರೆಸ್‌
ಕುಣಿಗಲ್‌ ಪುರಸಭೆಯಲ್ಲಿ ಕೈ ಅಧಿಕಾರಕ್ಕೆ (ಒಟ್ಟು- 23)
ಪಕ್ಷಗಳು  ಸ್ಥಾನ
ಕಾಂಗ್ರೆಸ್​ 14
ಬಿಜೆಪಿ 04
ಜೆಡಿಎಸ್​ 03
ಇತರರು 02
  • ಯಾರಿಗೆ ಒಲಿಯುವುದು ನವಲಗುಂದ ಪುರಸಭೆ..?
ನವಲಗುಂದ ಪುರಸಭೆಯಲ್ಲಿ ಅತಂತ್ರ
ಪಕ್ಷಗಳು ಸ್ಥಾನ
ಕಾಂಗ್ರೆಸ್​ 07
ಬಿಜೆಪಿ 06
ಜೆಡಿಎಸ್​ 09
ಇತರರು  01
  • ಗುಂಡ್ಲುಪೇಟೆ ಪುರಸಭೆ: ಪಟಾಕಿ ಸಿಡಿಸಿದ್ದಕ್ಕೆ ಮಾತಿನ ಚಕಮಕಿ

  • 8ನೇ ವಾರ್ಡಿನಿಂದ ಗೆದ್ದ ಪಕ್ಷೇತರ ಅಭ್ಯರ್ಥಿ ಶಶಿಧರ್ ದೀಪು ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮ ಆಚರಣೆ

  • ಪರಾಜಿತ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಬೆಂಬಲಿಗರ ತಗಾದೆ 

  • ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ; ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

  • ಹುಮನಾಬಾದ್‌ ಪುರಸಭೆಯ 23 ಸ್ಥಾನಗಳ ಪೈಕಿ 19ರಲ್ಲಿ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೇರಿದ ಕಾಂಗ್ರೆಸ್​

ಹುಮನಾಬಾದ್‌ ಪುರಸಭೆಯಲ್ಲಿ ಕಾಂಗ್ರೆಸ್‌ ಗೆಲುವು (ಒಟ್ಟು- 23)
ಪಕ್ಷಗಳು ಸ್ಥಾನ
ಕಾಂಗ್ರೆಸ್ 19
ಬಿಜೆಪಿ 04
ಜೆಡಿಎಸ್​ 03
ಇತರರು 01
  • ಪಟ್ಟಣ ಪಂಚಾಯಿತಿಯ 82 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು
    ಪಟ್ಟಣ ಪಂಚಾಯ 120 ಸ್ಥಾನಗಳಲ್ಲಿ ಬಿಜೆಪಿ ಗೆಲುವು
    ಪಟ್ಟಣ ಪಂಚಾಯ 27 ಸ್ಥಾನಗಳಲ್ಲಿ ಜೆಡಿಎಸ್‌ ಗೆಲುವು
    ಪಟ್ಟಣ ಪಂಚಾಯ 31 ಸ್ಥಾನಗಳಲ್ಲಿ ಇತರರಿಗೆ ಗೆಲುವು
    ಒಟ್ಟು 290 ಸ್ಥಾನಗಳಿರುವ ನಗರಸಭೆ
    ಇದು ವರೆಗೆ 260 ಸ್ಥಾನಗಳ ಫಲಿತಾಂಶ ಪ್ರಕಟ
  • ಪುರಸಭೆಯ 211 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು
    ಪುರಸಭೆಯ 114 ಸ್ಥಾನಗಳಲ್ಲಿ ಬಿಜೆಪಿ ಗೆಲುವು
    ಪುರಸಭೆಯ 88 ಸ್ಥಾನಗಳಲ್ಲಿ ಜೆಡಿಎಸ್‌ಗೆ ಗೆಲುವು
    ಪುರಸಭೆಯ 78 ಸ್ಥಾನಗಳಲ್ಲಿ ಇತರರಿಗೆ ಗೆಲುವು
    ಒಟ್ಟಾರೆ ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ಮೇಲುಗೈ
    ಒಟ್ಟಾರೆ 714 ಸ್ಥಾನಗಳಲ್ಲಿ 491 ಸ್ಥಾನಗಳ ಫಲಿತಾಂಶ ಪ್ರಕಟ
  • ನಗರಸಭೆಯಲ್ಲಿ ಕಾಂಗ್ರೆಸ್‌ಗೆ 69 ಸ್ಥಾನಗಳು
    ನಗರಸಭೆಯಲ್ಲಿ ಬಿಜೆಪಿಗೆ 45 ಸ್ಥಾನಗಳು
    ನಗರಸಭೆಯಲ್ಲಿ ಜೆಡಿಎಸ್‌ಗೆ 36 ಸ್ಥಾನಗಳು
    ನಗರಸಭೆಯಲ್ಲಿ ಇತರರಿಗೆ 33 ಸ್ಥಾನಗಳು
    ಒಟ್ಟು 217 ಸ್ಥಾನಗಳಿರುವ ನಗರಸಭೆ
    ನಗರಸಭೆಯಲ್ಲಿ ಪ್ರಾಬಲ್ಯ ಸಾಧಿಸಿದ ಕಾಂಗ್ರೆಸ್‌
    217 ನಗರಸಭೆಯಲ್ಲಿ 183 ಸ್ಥಾನಗಳ ಫಲಿತಾಂಶ ಪ್ರಕಟ
  • 31 ಸ್ಥಾನಗಳ ಪೈಕಿ 19ರಲ್ಲಿ ಕಾಂಗ್ರೆಸ್‌ಗೆ ಗೆಲುವು 
    ಬಸವ ಕಲ್ಯಾಣ ನಗರಸಭೆಯಲ್ಲಿ ಸ್ಪಷ್ಟಬಹುಮತ ಪಡೆದ ಕಾಂಗ್ರೆಸ್‌
ಬಸವ ಕಲ್ಯಾಣ ನಗರಸಭೆ ಕೈ ಮೇಲುಗೈ (ಒಟ್ಟು- 31)
ಪಕ್ಷಗಳು ಸ್ಥಾನ
ಕಾಂಗ್ರೆಸ್​ 19
ಬಿಜೆಪಿ 05
ಜೆಡಿಎಸ್​ 03
ಇತರರು 04

ಕಾಂಗ್ರೆಸ್‌ ಪಾಲಾದ ಕೆ.ಆರ್‌.ನಗರ ಪುರಸಭೆ (ಒಟ್ಟು- 23)

ಪಕ್ಷಗಳು ಸ್ಥಾನ
ಕಾಂಗ್ರೆಸ್​ 14
ಜೆಡಿಎಸ್ 08
ಬಿಜೆಪಿ  01
  • ನಂಜನಗೂಡು ನಗರಸಭೆಯಲ್ಲಿ ಅಧಿಕಾರಿ ಹಿಡಿಯಲಿರುವ ಬಿಜೆಪಿ
ನಂಜನಗೂಡು ನಗರಸಭೆ ಬಿಜೆಪಿ ಪಾಲು (ಒಟ್ಟು- 31)
ಪಕ್ಷಗಳು ಸ್ಥಾನ
ಬಿಜೆಪಿ

15

ಕಾಂಗ್ರೆಸ್​ 10
ಜೆಡಿಎಸ್​ 03
ಇತರರು 03
  • ಬಿಬಿಎಂಪಿ ಉಪಚುನಾವಣೆ: ಕಾವೇರಿಪುರ ವಾರ್ಡ್​ನ ಬಿಜೆಪಿ ಅಭ್ಯರ್ಥಿ ಪಲ್ಲವಿ ಚನ್ನಪ್ಪ ಅವರಿಗೆ ಗೆಲುವು
  • ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿ ಸುಶೀಲಾ ಸುರೇಶ್​ ಅವರಿಗೆ ಸೋಲು. 78 ಮತಗಳ ಅಂತರದಿಂದ ಗೆದ್ದ ಪಲ್ಲವಿ
ಕಾಂಗ್ರೆಸ್‌ ಹಿಡಿತಕ್ಕೆ ಆನೇಕಲ್‌ ಪುರಸಭೆ (ಒಟ್ಟು- 27)
ಪಕ್ಷಗಳು ಸ್ಥಾನ
ಕಾಂಗ್ರೆಸ್​ 17
ಬಿಜೆಪಿ 10
  • ಮೈತ್ರಿ ನಾಯಕರಿಂದ ಅಧಿಕಾರ ಹಿಡಿಯಲು ಪ್ಲಾನ್‌
    ಇತರರು ಬೆಂಬಲ ನೀಡುವ ಪಕ್ಷಕ್ಕೆ ಅಧಿಕಾರ ಪಕ್ಕಾ
ತಿಪಟೂರು ನಗರಸಭೆ ಅತಂತ್ರ
ಪಕ್ಷಗಳು ಸ್ಥಾನ
ಕಾಂಗ್ರೆಸ್​ 09
ಬಿಜೆಪಿ 11
ಜೆಡಿಎಸ್​ 05
ಇತರರು 06
ಜೆಡಿಎಸ್‌ ಪಾಲಾದ ಬನ್ನೂರು ಪುರಸಭೆ (ಒಟ್ಟು 23)
ಪಕ್ಷಗಳು ಸ್ಥಾನ
ಜೆಡಿಎಸ್​ 12
ಕಾಂಗ್ರೆಸ್​ 07
ಬಿಜೆಪಿ 02
ಇತರರು 02

ಬಿಜೆಪಿ ಪಾಲಾದ ಹೊನ್ನಾವರ ಪಟ್ಟಣ ಪಂ. (ಒಟ್ಟು- 20)

ಪಕ್ಷಗಳು ಸ್ಥಾನ
ಬಿಜೆಪಿ 13
ಜೆಡಿಎಸ್​ 2
ಇತರರು 5
  • ಸಂಡೂರು ಪುರಸಭೆಯ 10ನೇ ವಾರ್ಡ್​ನ ಬಿಜೆಪಿಯ ಲಕ್ಷ್ಮೀ ಅವರು ಕೇವಲ ಒಂದು ಮತದಿಂದ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸಿನ ಪ್ರತಿಸ್ಪರ್ಧಿ ಪ್ರತಿಮಾ ಅವರು ಪರಾಭವಗೊಂಡವರು. ಲಕ್ಷ್ಮೀ 320 ಮತಗಳನ್ನು ಪಡೆದಿದ್ದರೇ ಪ್ರತಿಮಾ 319 ಮತಗಳನ್ನು ಪಡೆದರು.

ಮೂಡಬಿದರೆ ಪುರಸಭೆ ಕಳೆದುಕೊಂಡ ಕಾಂಗ್ರೆಸ್​ (ಒಟ್ಟು- 23)

ಪಕ್ಷಗಳು ಸ್ಥಾನ
ಬಿಜೆಪಿ 12
ಕಾಂಗ್ರೆಸ್​ 11
  • ಮೂಡಬಿದರೆ: ಕೂದಳೆಲೆ ಅಂತರದಲ್ಲಿ ಬಹುಮತ ಪಡೆಯುವಲ್ಲಿ ಬಿಜೆಪಿ ಯಶಸ್ವಿ
    ಬಿಜೆಪಿ, ಕಾಂಗ್ರೆಸ್‌ ನಡುವೆ ನಡೆದಿದ್ದ ಬಿಗ್‌ ಫೈಟ್‌
ಕೆ.ಆರ್​. ಪೇಟೆ ಪುರಸಭೆಯಲ್ಲಿ ಮೈತ್ರಿ ಬಲ (ಒಟ್ಟು- 15)
ಪಕ್ಷಗಳು ಸ್ಥಾನ
ಕಾಂಗ್ರೆಸ್​ 10
ಜೆಡಿಎಸ್​ 11
ಬಿಜೆಪಿ 1
ಇತರರು 1
  • ಬಹುತೇಕ ಜೆಡಿಎಸ್‌ ಪಾಲಾದ ಕೆ.ಆರ್‌.ಪೇಟೆ ಪುರಸಭೆ
    ಅಧಿಕಾರದ ಗದ್ದುಗೇರಲು ಕಾಂಗ್ರೆಸ್‌ನಿಂದಲೂ ಪೈಪೋಟಿ
  • ಸಂಡೂರಿನ 10ನೇ ವಾರ್ಡ್‌ನಲ್ಲಿ ಕೇವಲ 1 ಮತ ಅಂತರದಿಂದ 
    ಬಿಜೆಪಿಯ ಲಕ್ಷ್ಮೀ ಅವರಿಗೆ ಗೆಲುವು
ನರಸಿಂಹರಾಜ ಪಟ್ಟಣ ಪಂ. ಕಾಂಗ್ರೆಸ್‌ ಪಾಲು (ಒಟ್ಟು-11)
ಪಕ್ಷಗಳು  ಸ್ಥಾನ
ಕಾಂಗ್ರೆಸ್​ 9
ಬಿಜೆಪಿ 2
  • ಸಿದ್ದಾಪುರ ಪಟ್ಟಣ ಪಂ.ಯ ಒಟ್ಟು 15 ಸ್ಥಾನಗಳಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ 13 ಸ್ಥಾನ ಪಡೆದು ಅಧಿಕಾರಕ್ಕೆ ಏರಿದೆ
ಬಿಜೆಪಿ ತೆಕ್ಕೆಗೆ ಸಿದ್ದಾಪುರ ಪಟ್ಟಣ ಪಂ. (ಒಟ್ಟು- 15
ಪಕ್ಷಗಳು ಸ್ಥಾನ
ಬಿಜೆಪಿ 13
ಕಾಂಗ್ರೆಸ್​ 02
ಶೃಂಗೇರಿ ಪಟ್ಟಣ ಪಂಚಾಯಿತಿ ಬಿಜೆಪಿ ಪಾಲು (ಒಟ್ಟು-11)
ಪಕ್ಷಗಳು  ಸ್ಥಾನ
ಬಿಜೆಪಿ 07
ಕಾಂಗ್ರೆಸ್​ 03
ಜೆಡಿಎಸ್​ 00
ಇತರರು 01
  • ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ ಮತ್ತೆ ಅರಳಿದ ಕಮಲ
ಶೃಂಗೇರಿ ಪಟ್ಟಣ ಪಂಚಾಯಿತಿ ಬಿಜೆಪಿ ಪಾಲು (ಒಟ್ಟು- 11)
ಪಕ್ಷಗಳು ಸ್ಥಾನ
ಬಿಜೆಪಿ 7
ಕಾಂಗ್ರೆಸ್​ 3
ಜೆಡಿಎಸ್​ 00
ಇತರರು 1
  • ಮಳವಳ್ಳಿಯಲ್ಲಿ ಜೆಡಿಎಸ್‌ಗೆ ಬೆಂಬಲ ಕೊಡುತ್ತಾ ಕಾಂಗ್ರೆಸ್‌
  • ಕಾಂಗ್ರೆಸ್‌- ಜೆಡಿಎಸ್‌ ಒಂದಾದ್ರೆ ಮಳವಳ್ಳಿ ಪುರಸಭೆ ದೋಸ್ತಿಗಳ ಪಾಲು 
ಮಳವಳ್ಳಿ ಪುರಸಭೆಯಲ್ಲಿ ಜೆಡಿಎಸ್​ ಪಾರುಪತ್ಯ (ಒಟ್ಟು - 23)
ಕ್ರ.ಸಂ ಪಕ್ಷಗಳು  ಸ್ಥಾನ
1 ಕಾಂಗ್ರೆಸ್‌ 5
2 ಬಿಜೆಪಿ 2
3 ಜೆಡಿಎಸ್‌ 9
4 ಇತರರು 7
  • ಇಂಡಿ ಪುರಸಭೆಯಲ್ಲಿ ಬಿಜೆಪಿಗೆ ಒಲಿದ ಹೆಚ್ಚಿನ ಸ್ಥಾನಗಳು : ಬಿಜೆಪಿ - 11, ಕಾಂಗ್ರೆಸ್ - 8, ಜೆಡಿಎಸ್ - 2, ಪಕ್ಷೇತರ - 2, ಒಟ್ಟು = 23 ವಾರ್ಡ್​​​ಗಳು 
  • ಕಾಂಗ್ರೆಸ್ ತೆಕ್ಕೆಗೆ ಬಸವನ ಬಾಗೇವಾಡಿ ಪುರಸಭೆ. ಕಾಂಗ್ರೆಸ್-13, ಬಿಜೆಪಿ-6, ಪಕ್ಷೇತರ-4, ಒಟ್ಟು= 23 ಸ್ಥಾನಗಳು 
  • ಪಕ್ಷೇತರ ಪಾಲಿಗೆ ತಾಳಿಕೋಟೆ ಪುರಸಭೆ . ಕಾಂಗ್ರೆಸ್-3, ಬಿಜೆಪಿ-3, ಜೆಡಿಎಸ್-1, ಪಕ್ಷೇತರ-16= ಒಟ್ಟು 23 ವಾರ್ಡಗಳು 
  • ಹರಪನಹಳ್ಳಿ ಪುರಸಭೆಯಲ್ಲಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್​ : ಕಾಂಗ್ರೆಸ್ -14, ಬಿಜೆಪಿ -10, ಪಕ್ಷೇತರ - 2, ಜೆಡಿಎಸ್ -1
  • ಕಾಂಗ್ರೆಸ್​​ಗೆ ಒಲಿದ ಹಡಗಲಿ ಪುರಸಭೆ  : ಕಾಂಗ್ರೆಸ್ - 14, ಬಿಜೆಪಿ - 09 
  • ಸಂಡೂರು ಪುರಸಭೆ -23  ಸ್ಥಾನಗಳಿಗೆ ಮತ ಎಣಿಕೆ ಕಾರ್ಯ ಮುಕ್ತಾಯ : ಕಾಂಗ್ರೆಸ್- 11, ಬಿಜೆಪಿ- 10, ಪಕ್ಷೇತರ- 1, ಟೈ - 01
  • 10 ನೇ ವಾರ್ಡಿನಲ್ಲಿ ಒಂದು ಮತದಿಂದ ಗೆಲುವು ಪಡೆದ ಬಿಜೆಪಿ ಅಭ್ಯರ್ಥಿ ಲಕ್ಷಿ. ಇವರು ಪಡೆದ ಒಟ್ಟು ಮತಗಳು-320 
  • ಕಾಂಗ್ರೆಸ್  ಅಭ್ಯರ್ಥಿ ಪ್ರತಿಮಾ ಪಡೆದ ಒಟ್ಟು ಮತಗಳು- 319 ಮತಗಳು
  • 4ನೇ ವಾರ್ಡಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸಮಮತಗಳು. ಬಿಜೆಪಿಯ ವೀರಣ್ಣ , ಕಾಂಗ್ರೆಸ್​​ನ ಸುರೇಶಗೆ  ತಲಾ 470 ಮತಗಳು.

ಹನೂರು ಪ.ಪಂ ಅತಂತ್ರ ಸ್ಥಿತಿ

ಜೆಡಿಎಸ್ -06 

ಕಾಂಗ್ರೆಸ್ -04

ಬಿಜೆಪಿ- 03 

ಗುಂಡ್ಲುಪೇಟೆ ಪುರಸಭೆ ಬಿಜೆಪಿ ತೆಕ್ಕೆಗೆ

ಬಿಜೆಪಿ - 13

ಕಾಂಗ್ರೆಸ್ -8

ಎಸ್.ಡಿ.ಪಿ.ಐ.- 1

ಪಕ್ಷೇತರ - 1 

ಒಟ್ಟು = 23 ಸ್ಥಾನಗಳು 

ಯಳಂದೂರು ಪ.ಪಂ ಕಾಂಗ್ರೆಸ್ ತೆಕ್ಕೆಗೆ 

ಕಾಂಗ್ರೆಸ್ -10

ಬಿಜೆಪಿ -01 

1) ಭಟ್ಕಳ ಪುರಸಭೆಯಲ್ಲಿ ಪಕ್ಷೇತರರ ದರ್ಬಾರ್​ 

ಒಟ್ಟು ವಾರ್ಡ್​​ಗಳು 23

ಬಿಜೆಪಿ- 1, ಕಾಂಗ್ರೆಸ್- 3, ಪಕ್ಷೇತರರು- 19 
 

2) ಹೊನ್ನಾವರ ಪಟ್ಟಣ ಪಂಚಾಯತ್ ಬಿಜೆಪಿ ವಶಕ್ಕೆ 

ಒಟ್ಟು 20 ವಾರ್ಡ್​​​ಗಳು    

ಬಿಜೆಪಿ-12, ಕಾಂಗ್ರೆಸ್-1, ಜೆಡಿಎಸ್-1, ಪಕ್ಷೇತರರು-5 

3) ಸಿದ್ದಾಪುರ ಪಟ್ಟಣ ಪಂಚಾಯತ್  ಬಿಜೆಪಿ ತೆಕ್ಕೆಗೆ 

ಒಟ್ಟು 15 ವಾರ್ಡ್​​​ಗಳು 

ಬಿಜೆಪಿ-14, ಕಾಂಗ್ರೆಸ್-1 

ಒಟ್ಟು : 17   ಜೆಡಿಎಸ್-6, ಬಿಜೆಪಿ-6, ಕಾಂಗ್ರೆಸ್- 5,

ಪ್ರಕ್ಷಗಳು      ಅಭ್ಯರ್ಥಿಗಳ ಹೆಸರು

೧. ಜೆಡಿಎಸ್.         ಗೀತಾ
  
೨.ಬಿಜೆಪಿ.              ಸುಮಿತ್ರಾ

೩. ಜೆಡಿಎಸ್.         ಹೂವಣ್ಣ.

೪. ಜೆಡಿಎಸ್          ಲಕ್ಷ್ಮಮ್ಮ.

೫.ಕಾಂಗ್ರೆಸ್           ಸುಬಾನ್ ಷರೀಫ್
೬.ಬಿಜೆಪಿ                ರಶ್ಮಿ ಮಂಜುನಾಥ್               

೭.ಬಿಜೆಪಿ               ರಮೇಶ್

೮.ಕಾಂಗ್ರೆಸ್           ಪ್ರದೀಪ್

೯. ಜೆಡಿಎಸ್          ಕೃಷ್ಣಯ್ಯ
೧೦.ಬಿಜೆಪಿ.          ಹೆಚ್.ಎಲ್ ಲಕ್ಷ್ಮಿ    

೧೧.ಬಿಜೆಪಿ.       ‌‌‌‌‌‌   ಆರ್. ಪಲ್ಲವಿ 

೧೨.ಜೆಡಿಎಸ್      ರಹೀಮಾ ಉನ್ನೀಸಾ

೧೩.ಕಾಂಗ್ರೆಸ್      ಅಬ್ದುಲ್ ಬಸೀರ್.

೧೪.ಜೆಡಿಎಸ್      ಅನುಶಾ ಕೆ.ಎಸ್

೧೫.ಕಾಂಗ್ರೆಸ್      ಶಾರದಾ ಪೃಥ್ವಿ

೧೬.ಕಾಂಗ್ರೆಸ್       ಅನಿಕೇತನ್

೧೭. ಬಿಜೆಪಿ         ನಿಖಿಲ್ ಕುಮಾರ್
 

  • ಮಂಡ್ಯಜಿಲ್ಲೆ ಸ್ಥಳೀಯ ಸಂಸ್ಥೆಗಳ ಫಲಿತಾಂಶ

    ಮಳವಳ್ಳಿ ಪುರಸಭೆಯ 23 ಸ್ಥಾನಗಳು ಬಿಜೆಪಿ- 1, ಕಾಂಗ್ರೆಸ್- 2, ಜೆಡಿಎಸ್- 4 ಪಕ್ಷೇತರ- 5 

  • ಹಾವೇರಿ
    ಶಿಗ್ಗಾಂವಿ ಪುರಸಭೆಯಲ್ಲಿ 6 ಬಿಜೆಪಿ, 6 ಕಾಂಗ್ರೆಸ್, 4 ಪಕ್ಷೇತರರಿಗೆ ಗೆಲುವು

    ಬ್ಯಾಡಗಿ ಪುರಸಭೆಯಲ್ಲಿ ಬಿಜೆಪಿ- 8, ಕಾಂಗ್ರೆಸ್- 3 ಹಾಗೂ ಪಕ್ಷೇತರ- 1 ಸ್ಥಾನ

  • ಚಿತ್ರದುರ್ಗದ ಹೊಳಲ್ಕೆರೆ ಪ. ಪಂ.ಯ 4ನೇ ವಾರ್ಡ್​ನಲ್ಲಿ ಕಾಂಗ್ರೆಸಿನ ಬಿ.ಎಸ್​. ರುದ್ರಪ್ಪ, 5ನೇ ವಾರ್ಡ್​ನಲ್ಲಿ ವಿಜಯಸಿಂಹ ಖಾಟ್ರೋತ್, 12ನೇ ವಾರ್ಡ್​ನಲ್ಲಿ ಮನ್ಸೂರ್ ಹಾಗೂ 13ನೇ ವಾರ್ಡ್​ನಲ್ಲಿ ಪೂರ್ಣಿಮಾ ಅವರು ಪಕ್ಷೇತರರಾಗಿ ಗೆಲುವು

  • ಮಳವಳ್ಳಿ ಪುರಸಭೆ
     
    3 ಮತ್ತು 11ನೇ ವಾರ್ಡ್​ನಲ್ಲಿ ಜೆಡಿಎಸ್‌ನ ಲಕ್ಷ್ಮಮ್ಮ ಹಾಗೂ ವಡ್ಡರಹಳ್ಳಿಸಿದ್ದರಾಜು, 4 ಮತ್ತು 12ನೇ ವಾರ್ಡ್​ನಲ್ಲಿ ಪಕ್ಷೇತರರಾದ ಪುಟ್ಟಸ್ವಾಮಿ ಮತ್ತು ಮಣಿನಾರಾಯಣ ಹಾಗೂ 19 ಮತ್ತು 20ನೇ ವಾರ್ಡ್​ನಲ್ಲಿ ಕಾಂಗ್ರೆಸ್​ನ ಶಿವಸ್ವಾಮಿ ಮತ್ತು ಮಹೇಶ್ವರಿ ಮಹೇಶ್ ಗೆಲುವು

  • ಕಲಘಟಗಿ ಪ. ಪಂ.ಯ ವಾರ್ಡ್ ನಂ-5 ಪಕ್ಷೇತರ ಅಭ್ಯರ್ಥಿ ಬಸವರಾಜ ಕಡ್ಲಾಸ್ಕರ್ ಹಾಗೂ 15ನೇ ನಾರ್ಡ್​ನಲ್ಲಿ ಕಾಂಗ್ರೆಸಿನ ನಾರಾಯಣ ವಾಗ್ಮೋಡೆ ಜಯ

  • ಆಲೂರು ಪ. ಪಂ.ಯ 3ನೇ ವಾರ್ಡ್​ನಲ್ಲಿ ಜೆಡಿಎಸ್​ ನ ಜಯಮ್ಮ 248 ಮತಗಳ ಅಂತರದ ಜಯ

  • ಶ್ರೀರಂಗಪಟ್ಟಣದ  11ನೇ ವಾರ್ಡ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೆಲುವು

  • 12ನೇ ವಾರ್ಡ್​ನಲ್ಲಿ ಜೆಡಿಎಸ್ ರವಿಕುಮಾರ್​ಗೆ ಜಯ

  • ಬಿಬಿಎಂಪಿ ಉಪಚುನಾವಣೆ: ಸಗಾಯ್ ಪುರಂ- ಮೈತ್ರಿ ಅಭ್ಯರ್ಥಿ ಪಳನಿಯ‍ಾಮ್ಮಾಳ್ ಅವರಿಗೆ ಗೆಲುವು

  • ಪಳನಿಯಮ್ಮಾಳ್- 6,313, ಮಾರಿಮುತ್ತು- 3,791 ಹಾಗೂ ಜೆಯರೀಮ್​- 431​ ಮತ ಪಡೆದಿದ್ದಾರೆ

  • ಪ್ರತಿ ಸ್ಪರ್ಧಿ ಮಾರಿಮುತ್ತು ಅವರಿಂದ ಪಳನಿಯಮ್ಮಾಳ್ ಅವರಿಗೆ 2,522 ಮತಗಳ ಅಂತರದಿಂದ ಜಯ

  • ಕೆ.ಆರ್. ಪೇಟೆ ಪುರಸಭೆಯ 1ನೇ ವಾರ್ಡ್ ಪಕ್ಷೇತರ, 2, 10 ಮತ್ತು 17ನೇ ವಾರ್ಡ್ ಜೆಡಿಎಸ್, 9ನೇ ವಾರ್ಡ್ ಕಾಂಗ್ರೆಸ್ ಹಾಗೂ 12ನೇ ವಾರ್ಡ್ ಬಿಜೆಪಿ ತೆಕ್ಕೆಗೆ

  • ಮುಂಡರಗಿ ಪುರಸಭೆ - 23 
    ಬಿಜೆಪಿ - 13, ಕಾಂಗ್ರೆಸ್​ -5  ಜೆಡಿಎಸ್​ 1 ಹಾಗೂ ಇತರರು ನಾಲ್ಕು ಸ್ಥಾನಗಳಲ್ಲಿ ಗೆಲುವು ಬಿಜೆಪಿಗೆ ಒಲಿದ ಮುಂಡರಗಿ ಪುರಸಭೆ 

  • ನರಗುಂದ  ಪುರಸಭೆ - 23

    ಕಾಂಗ್ರೆಸ್​ - 2, ಬಿಜೆಪಿಗೆ ಆರು ಸ್ಥಾನಗಳಲ್ಲಿ ಗೆಲವು 

  • ಕಮಲಾಪುರ ಪಟ್ಟಣ ಪಂಚಾಯ್ತಿ - 20 
    ಕಾಂಗ್ರೆಸ್​ - 5, ಇತರರು - 03  ಸ್ಥಾನಗಳಲ್ಲಿ ಗೆಲುವು 

  • ಶ್ರೀರಂಗ ಪಟ್ಟಣ ಒಟ್ಟು ಸ್ಥಾನ 23
    ಜೆಡಿಎಸ್​ 10 , ಕಾಂಗ್ರೆಸ್​ - 06  ಇತರರು - 1

  • ಶ್ರೀನಿವಾಸಪುರ  ಪುರಸಭೆ - 23

    ಜೆಡಿಎಸ್​ -11, ಕಾಂಗ್ರೆಸ್​ 8  ಹಾಗೂ ಇತರರು 4 ಸ್ಥಾನ
    ಬಹುತೇಕ ಜೆಡಿಎಸ್​ ಪಾಲಿಗೆ ಒಲಿದ ಪುರಸಭೆ

  • ಪುರಸಭೆ
    ಮೂಲ್ಕಿ ಪಟ್ಟಣ ಪಂಚಾಯಿತಿ ಸಮಬಲ 
    ಬಿಜೆಪಿ- ಕಾಂಗ್ರೆಸ್​ ಸಮಬಲ, ಜೆಡಿಎಸ್​​ಗೆ ಒಂದು ಸ್ಥಾನ 

  • ಮೊಳಕಾಲ್ಮೂರು ಪ.ಪಂ.ಯಲ್ಲಿ ಗೆಲುವಿನ ನಗೆಬೀರಿದೆ ಪಕ್ಷೇತರ ಅಭ್ಯರ್ಥಿ ಮಂಜಣ್ಣ 

  • ಯಳಂದೂರು ಪ.ಪಂ. 3ನೇ ವಾರ್ಡ್​ ಮತ ಎಣಿಕೆಯಲ್ಲಿ ಕಾಂಗ್ರೆಸ್​- ಬಿಜೆಪಿ ಅಭ್ಯರ್ಥಿಗಳು ಸಮ ಮತ

  • ಮಹದೇವನಾಯ್ಕ ಮತ್ತು ಮಹೇಶ್​ ಅವರಿಗೆ ತಲಾ 130 ಮತಗಳು ಲಾಟರಿ ಮೂಲಕ ಆಯ್ಕೆ ಸಾಧ್ಯತೆ

  • ಮುಂಡರಗಿ ಪುರಸಭೆ ಮತ ಎಣಿಕೆ ಮುಕ್ತಾಯ: ಬಿಜೆಪಿ- 8, ಕಾಂಗ್ರೆಸ್ ಮತ್ತು ಜೆಡಿಎಸ್​ ತಲಾ ಒಂದು ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ಗೆಲುವು

  • ಗದಗನ ನರಗುಂದ ಪುರಸಭೆಯ 4 ವಾರ್ಡ್​ಗಳ ಫಲಿತಾಂಶ ಪ್ರಕಟ

  • 1 ಮತ್ತು 2ನೇ ವಾರ್ಡ್​ನಲ್ಲಿ ಬಿಜೆಪಿ, 3 ಮತ್ತು 4ನೇ ವಾರ್ಡ್​ನಲ್ಲಿ ಕಾಂಗ್ರೆಸ್​ಗೆ ಜಯ

  • ಹನೂರು ಪ.ಪಂ.ಯ 3ನೇ ವಾರ್ಡ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರೀಶ್ ಕುಮಾರ್ ಗೆಲುವು

  • ಆಲೂರು ಪ. ಪಂ.ಯ 2ನೇ ವಾರ್ಡ್​ನಲ್ಲಿ ಜೆಡಿಎಸ್​ನ ಎಂ.ಎಂ. ನಿಂಗರಾಜು ಜಯ

  • ಕಲಘಟಗಿ ಪ. ಪಂ.ಯ ವಾರ್ಡ್ ನಂ. 4ರಲ್ಲಿ ಜೆಡಿಎಸ್ ಅಭ್ಯರ್ಥಿ ಶಾಂತಾ ಲಮಾಣಿ ಗೆಲುವು

  • ಬಿಬಿಎಂಪಿ ಉಪ ಚುನಾವಣೆ: ಕಾವೇರಿ ಪುರ- ಮೈತ್ರಿ ಅಭ್ಯರ್ಥಿ ಸುಶೀಲಾ ಸುರೇಶ್ ಮುನ್ನಡೆ

  • ಕಲಘಟಗಿ ಪಟ್ಟಣ ಪಂಚಾಯಿತಿ ವಾರ್ಡ್ ನಂ.14ರಲ್ಲಿ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿ ಪಾಲ್ಕರ್ ಜಯ

  • ಗುಂಡ್ಲುಪೇಟೆ ಪುರಸಭೆ 2ನೇ ವಾರ್ಡ್​ನಲ್ಲಿ ಎಸ್​ಡಿಪಿಐನ ರಾಜ್ ಗೋಪಾಲ್ ಮತ್ತು 14ನೇ ವಾರ್ಡ್​ನಲ್ಲಿ ಬಿಜೆಪಿಯ ಎಸ್. ಕುಮಾರ್ ಗೆಲುವು

  • ಮಳವಳ್ಳಿ ಪುರಸಭೆಯ 9ನೇ ವಾರ್ಡ್​ನಲ್ಲಿ ಪಕ್ಷೇತರ ಸವಿತಾ ಕೃಷ್ಣ, 10ನೇ ವಾರ್ಡ್​ನಲ್ಲಿ ಜೆಡಿಎಸ್​ನ ನಂದಕುಮಾರ್ & 17ನೇ ವಾರ್ಡ್​ನಲ್ಲಿ ರಾಧಾ ನಾಗರಾಜು ಹಾಗೂ 18ನೇ ವಾರ್ಡ್​ನಲ್ಲಿ ಪಕ್ಷೇತರ ಎನ್. ಬಸವರಾಜು ಜಯಸಿಂಹ ಜಯ

  • ಮಳವಳ್ಳಿ ಪುರಸಭೆಯ 1ನೇ ವಾರ್ಡ್​ನಲ್ಲಿ ಬಿಜೆಪಿಯ ಕೃಷ್ಣ, 2ನೇ ವಾರ್ಡ್​ನಲ್ಲಿ ಪಕ್ಷೇತರೆ ಭಾಗ್ಯಮ್ಮ ಅಂಕರಾಜು ಗೆಲುವು

  • ಕಲಘಟಗಿಯ ವಾರ್ಡ್​ ನಂ. 11 & 12ರಲ್ಲಿ ಬಿಜೆಪಿಯ ಯಲ್ಲವ್ವ ಶಿಗ್ಲಿ ಹಾಗೂ ಲಕ್ಷ್ಮಣ ಬೆಟಗೇರಿ ಗೆಲುವು

  • ಕಲಘಟಗಿ ಪ. ಪಂ.ಯ ವಾರ್ಡ್ ನಂ.1ರಲ್ಲಿ ಬಿಜೆಪಿ, ವಾರ್ಡ್ ನಂ. 2ರಲ್ಲಿ ಕಾಂಗ್ರೆಸಿನ ಶಹಿರಾ ಬಾನ್​ ಜಯಬೇರಿ

  • ಹನೂರು ಪ.ಪಂ.ಯ ಎರಡನೇ ವಾರ್ಡ್​ನಲ್ಲಿ ಬಿಜೆಪಿಯ ನಾಗರಾಜು ಗೆಲುವು

  • ಫಲಿತಾಂಶಕ್ಕಾಗಿ ಎಣಿಕೆ ಕೇಂದ್ರಗಳ ಸುತ್ತ ಜಮಾಯಿಸಿದ ಆಯಾ ಪಕ್ಷಗಳ ಕಾರ್ಯಕರ್ತರು
  • ‘ಹುಬ್ಬಳ್ಳಿ ಕಲಘಟಗಿ ಪಟ್ಟಣ ಪಂಚಾಯಿತಿಯ ವಾರ್ಡ್- 13ರಲ್ಲಿ ಬಿಜೆಪಿ ಸುನೀಲ್ ಗಬ್ಬೂರ ಜಯ
  • ಗಣಿ ಜಿಲ್ಲೆ ಬಳ್ಳಾರಿಯ 92 ವಾರ್ಡ್​ಗಳಿಗೆ 270 ಅಭ್ಯರ್ಥಿಗಳು ಸ್ಪರ್ಧೆ
  • ಶ್ರೀನಿವಾಸಪುರದ 23 ವಾರ್ಡ್​ಗಳ 87 ಅಭ್ಯರ್ಥಿಗಳು ಮತ್ತು ಬಂಗಾರಪೇಟೆಯ 27 ವಾರ್ಡ್​ಗಳ 80 ಅಭ್ಯರ್ಥಿಗಳ ಭವಿಷ್ಯ ಪ್ರಕಟ
  • ಮಾಲೂರಿನ 27 ವಾರ್ಡ್​ಗಳಿಗೆ 79 ಅಭ್ಯರ್ಥಿಗಳು ಕಣದಲ್ಲಿ.
  • ಕೋಲಾರ ಜಿಲ್ಲೆಯ 3 ಪುರಸಭೆಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಹಣೆ ಬರಹ ನಿರ್ಧಾರ
  • ಬೀದರ್​ನ ಬಸವಕಲ್ಯಾಣ ನಗರಸಭೆ, ಚಿಟಗುಪ್ಪಾ, ಹುಮನಾಬಾದ್, ಭಾಲ್ಕಿ ಪುರಸಭೆ ಹಾಗೂ ಔರಾದ್ ಪಟ್ಟಣ ಪಂಚಾಯತಿ ಸೇರಿ ಒಟ್ಟು 128 ಸ್ಥಾನಗಳ ಫಲಿತಾಂಶ ನಿರೀಕ್ಷೆ
  • ಶಿಗ್ಗಾಂವಿ ಮತ್ತು ಬ್ಯಾಡಗಿ ಪುರಸಭೆಯ ತಲಾ 23 ವಾರ್ಡ್​ಗಳ ಮತ ಎಣಿಕೆ.
  • ಬಿಬಿಎಂಪಿಯ ಸಗಾಯಪುರಂ ಮತ್ತು ಕಾವೇರಿಪುರ ವಾರ್ಡ್‌ಗಳ ಉಪ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ.
  • ಅಳ್ನಾವರ ಪಟ್ಟಣ ಪಂಚಾಯತಿ ಚುನಾವಣೆಯ ಮತ ಎಣಿಕೆ ಪ.ಪಂ. ಕಚೇರಿಯಲ್ಲಿ ಜರುಗಲಿದೆ.
  • ನವಲಗುಂದ ಪುರಸಭೆ ಚುನಾವಣೆ ಮತ ಎಣಿಕೆಯು ನವಲಗುಂದ ಮಾಡೆಲ್ ಹೈಸ್ಕೂಲ್​​ನಲ್ಲಿ ನಡೆಯಲಿದೆ.
  • ಬೆಳಗ್ಗೆ 8 ಗಂಟೆಗೆ ಆರಂಭಗೊಂಡು ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣ ಫಲಿತಾಂಶ ಹೊರ ಬೀಳಲಿದೆ. 
  • ಮುಂಜಾಗ್ರತಾ ಕ್ರಮವಾಗಿ ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿದೆ.
  • ಮತ ಎಣಿಕೆಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಂಡ ಚುನಾವಣಾ ಅಧಿಕಾರಿಗಳು.
  • ಸ್ಟ್ರಾಂಗ್‌ ರೂಮ್‌ನಲ್ಲಿ ಎಂಟು ಟೇಬಲ್‌ಗಳನ್ನಿಡಲಾಗಿದ್ದು, ಪ್ರತಿ ಎರಡು ಟೇಬಲ್‌ಗಳಿಗೆ ಒಬ್ಬ ಚುನಾವಣಾಧಿಕಾರಿಯಂತೆ ನಾಲ್ಕು ಮಂದಿ ಅಧಿಕಾರಿಗಳ ನಿಯೋಜನೆ.

2019-05-31 07:18:44

ಮತ ಎಣಿಕೆಗೆ ಕ್ಷಣಗಣನೆ

ಮತ ಎಣಿಕೆ ಕೇಂದ್ರ

ಲೋಕಸಭಾ ಚುನಾವಣೆ ಬಳಿಕ ನಗರಸಭೆಯ 217, ಪುರಸಭೆಯ 714 ಮತ್ತು ಪಟ್ಟಣ ಪಂಚಾಯಿತಿಗಳ 290 ಸ್ಥಾನಗಳಿಗೆ ಮೇ 29ರಂದು ಮತದಾನ ನಡೆದಿತ್ತು. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.

Last Updated : Jun 1, 2019, 8:16 AM IST

For All Latest Updates

TAGGED:

ABOUT THE AUTHOR

...view details