ಕಲಬುರಗಿ: ಜಿಲ್ಲೆಯ ಹಲವೆಡೆ ಮಳೆಯ ಅಬ್ಬರ ಜೋರಾಗಿದ್ದು, ಅಫ್ಜಲಪುರ ಸೇರಿದಂತೆ ಮೊದಲಾದ ತಾಲೂಕುಗಳಲ್ಲಿ ಧಾರಾಕಾರ ಮಳೆ ಸುರಿದಿದೆ.
ಅಫ್ಜಲಪುರದಲ್ಲಿ ಧಾರಾಕಾರ ಮಳೆ: ರೈತರ ಮೊಗದಲ್ಲಿ ಸಂತಸ - undefined
ಅಫ್ಜಲಪುರ ಪೊಲೀಸ್ ಕ್ವಾಟ್ರಸ್ ಸಂಪೂರ್ಣ ನೀರಿನಿಂದ ಆವೃತವಾಗಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಿಲ್ಲಿ ಮತ್ತು ಹೊಲಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ.
ಅಫಜಲಪುರದಲ್ಲಿ ಮಳೆಯಿಂದಾಗಿ ಪೊಲೀಸ್ ಕ್ವಾರ್ಟಸ್ ಪೂರ್ತಿ ನೀರಿನಿಂದ ಆವೃತವಾಗಿದೆ
ಇಲ್ಲಿನ ಪೊಲೀಸ್ ಕ್ವಾಟ್ರಸ್ ಸಂಪೂರ್ಣ ನೀರಿನಿಂದ ಆವೃತವಾಗಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಿಲ್ಲಿ ಮತ್ತು ಹೊಲಗಳಲ್ಲಿ ನೀರು ಸಂಗ್ರಹವಾಗಿದೆ.
ಸಂತಸಗೊಂಡಿರುವ ರೈತ ಸಮುದಾಯ: ಮಳೆಯು ಕೃಷಿ ಚಟುವಟಿಕೆಗಳಿಗೆ ಚಾಲನೆ ಕೊಟ್ಟಿದ್ದು, ಬಿತ್ತನೆ ಕಾರ್ಯ ಪ್ರಾರಂಭಿಸಲಾಗಿದೆ. ಮಳೆ ಬಾರದಿದ್ದಕ್ಕೆ ನಿರಾಶೆಯಾಗಿದ್ದ ರೈತ ನಿನ್ನೆ ಸುರಿದ ಮಳೆಗೆ ಕೊಂಚ ನಿರಾಳವಾಗಿದ್ದಾನೆ. ಅಫ್ಜಲಪುರ ಸೇರಿದಂತೆ ಜಿಲ್ಲೆಯ ಮೊದಲಾದ ಕೆಲ ತಾಲೂಕುಗಳಲ್ಲೂ ಧಾರಾಕಾರ ಮಳೆ ಸುರಿದ ವರದಿಯಾಗಿದೆ.