ಕರ್ನಾಟಕ

karnataka

ETV Bharat / briefs

ರಫೇಲ್ ಮೇಲ್ಮನವಿ, ರಾಗಾ ನಿಂದನೆ ಕೇಸ್ ಒಂದೇ ದಿನ ವಿಚಾರಣೆ: ಸುಪ್ರೀಂ - ರಾಹುಲ್ ಗಾಂಧಿ

ರಾಹುಲ್ ಗಾಂಧಿಯ ಚೌಕಿದಾರ್ ಚೋರ್ ಹೇ ಎನ್ನುವ ರಾಜಕೀಯ ಘೋಷಣೆ ಹಾಗೂ ರಫೇಲ್​​ನ ಮೇಲ್ಮನವಿ ಎರಡೂ ವಿಚಾರಗಳು ಸಂಬಂಧ ಹೊಂದಿದೆ. ಹೀಗಾಗಿ ಒಂದೇ ದಿನ ವಿಚಾರಣೆ ಮಾಡುವುದಾಗಿ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.

ಸುಪ್ರೀಂ

By

Published : May 6, 2019, 4:39 PM IST

ನವದೆಹಲಿ:ರಫೇಲ್ ಒಪ್ಪಂದ ತೀರ್ಪಿನ ಮೇಲ್ಮನವಿ ಹಾಗೂ ರಾಹುಲ್ ಗಾಂಧಿಯ ನಿಂದನೆ ಪ್ರಕರಣಗಳನ್ನು ಮೇ 10ರಂದು ಒಂದೇ ದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.

ರಾಹುಲ್ ಗಾಂಧಿಯ ಚೌಕಿದಾರ್ ಚೋರ್ ಹೇ ಎನ್ನುವ ರಾಜಕೀಯ ಘೋಷಣೆ ಹಾಗೂ ರಫೇಲ್​​ನ ಮೇಲ್ಮನವಿ ಎರಡೂ ವಿಚಾರಗಳು ಸಂಬಂಧ ಹೊಂದಿದೆ. ಹೀಗಾಗಿ ಒಂದೇ ದಿನ ವಿಚಾರಣೆ ಮಾಡುವುದಾಗಿ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.

ಇಂದು ಸುಪ್ರೀಂನಲ್ಲಿ ರಫೇಲ್ ತೀರ್ಪಿನ ಮೇಲ್ಮನವಿ ವಿಚಾರಣೆ ವೇಳೆ ರಂಜನ್ ಗೊಗೊಯ್ ರಾಹುಲ್ ಗಾಂಧಿಯ ನಿಂದನೆಯ ಪ್ರಕರಣವನ್ನೂ ಒಟ್ಟಾಗಿ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.

ABOUT THE AUTHOR

...view details