ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಪ್ರಧಾನಿ ಮೋದಿ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿಯನ್ನು ಭೇಟಿ ಮಾಡಿದ್ದಾರೆ.
ಲೋಕಸಮರದಲ್ಲಿ ಅಭೂತಪೂರ್ವ ಗೆಲುವು... ಮೋದಿ ಮೀಟ್ಸ್ ಅಡ್ವಾಣಿ, ಮುರಳಿ ಮನೋಹರ್ ಜೋಶಿ - ಮೋದಿ
ಬಿಜೆಪಿ ಸ್ವಂತ ಬಲದಲ್ಲಿ 300ರ ಗಡಿ ದಾಟಿ ಸಾಧನೆ ಮೆರೆದಿದೆ. ಗುರುವಾರ ಸಂಜೆ ವೇಳೆ ಸ್ಪಷ್ಟ ಚಿತ್ರಣ ದೊರೆಯುತ್ತಿದ್ದಂತೆ ಎಲ್.ಕೆ.ಅಡ್ವಾಣಿ ಮೋದಿ ಸೇರಿದಂತೆ ಎಲ್ಲರಿಗೂ ಶುಭಾಶಯ ತಿಳಿಸಿದ್ದರು.
ಮೋದಿ
ಬಿಜೆಪಿ ಸ್ವಂತ ಬಲದಲ್ಲಿ 300ರ ಗಡಿ ದಾಟಿ ಸಾಧನೆ ಮೆರೆದಿದೆ. ಗುರುವಾರ ಸಂಜೆ ವೇಳೆ ಸ್ಪಷ್ಟ ಚಿತ್ರಣ ದೊರೆಯುತ್ತಿದ್ದಂತೆ ಎಲ್.ಕೆ.ಅಡ್ವಾಣಿ ಮೋದಿ ಸೇರಿದಂತೆ ಎಲ್ಲರಿಗೂ ಶುಭಾಶಯ ತಿಳಿಸಿದ್ದರು.
ಸದ್ಯ ಮೋದಿ ಹಿರಿಯ ನಾಯಕ ಅಡ್ವಾಣಿಯನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಾಥ್ ನೀಡಿದ್ದಾರೆ. ಬಿಜೆಪಿಯ ಮತ್ತೋರ್ವ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿಯನ್ನು ನಂತರದಲ್ಲಿ ಬೇಟಿ ಮಾಡಿದ್ದಾರೆ.
Last Updated : May 24, 2019, 11:49 AM IST