ಮೈಸೂರು :ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಮೈಸೂರಿನಲ್ಲಿ ಸಕ್ರಿಯ ಪ್ರಕರಣ 20ಕ್ಕೇರಿದೆ.
ಇಂದು ಒಂದು ಕೊರೊನಾ ಪ್ರಕರಣ ಪತ್ತೆ - ಕೋವಿಡ್-19
ಜ್ಯುಬಿಲಿಯಂಟ್ ಪ್ರಕರಣ ತಣ್ಣಗಾದ ನಂತರ ಮಹಾರಾಷ್ಟ್ರ ಸೋಂಕಿನ ಮೂಲಕ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಳವಾಗುತ್ತಿದೆ.
One new corona case found in mysore
ಒಟ್ಟಾರೆ ಈವರೆಗೆ 13,350 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 13,234 ನೆಗೆಟಿವ್ ವರದಿ ಬಂದಿವೆ. 116 ಕೊರೊನಾ ಸೋಂಕಿತರ ಪೈಕಿ 96 ಮಂದಿ ಸಂಪೂರ್ಣ ಗುಣಮುಖರಾದ್ರೆ, 20 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಜ್ಯುಬಿಲಿಯಂಟ್ ಪ್ರಕರಣ ತಣ್ಣಗಾದ ನಂತರ ಮಹಾರಾಷ್ಟ್ರ ಸೋಂಕಿನ ಮೂಲಕ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಳವಾಗುತ್ತಿದೆ. ಸಾಂಸ್ಕೃತಿಕ ನಗರಿ ಜನತೆಗೆ ಮತ್ತೆ ಆತಂಕ ಆವರಿಸಿದೆ.