ಚೆನ್ನೈ:ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಎಂದು ಮಕ್ಕಳ್ ನೀದಿ ಮಯ್ಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.
ಸ್ವತಂತ್ರ ಭಾರತದ ಮೊದಲ ಉಗ್ರ ಗೋಡ್ಸೆ...! ವಿವಾದಕ್ಕೆ ಕಾರಣವಾಗುತ್ತಾ ಕಮಲ್ ಹೇಳಿಕೆ..? - ಕಮಲ್ ಹಾಸನ್
2017ರ ನವೆಂಬರ್ನಲ್ಲಿ ಕಮಲ್ ಹಾಸನ್ ಇದೇ ರೀತಿಯಾಗಿ ಹಿಂದೂ ಉಗ್ರಗಾಮಿತ್ವ ಎನ್ನು ಪದವನ್ನು ಬಳಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದರು.

ಕಮಲ್
ಅರವಕುರುಚ್ಚಿ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದು, ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ಎನ್ನುವ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಗೋಡ್ಸೆ ಪ್ರತಿಮೆಯ ಮುಂದೆಯೇ ಹೇಳುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
2017ರ ನವೆಂಬರ್ನಲ್ಲಿ ಕಮಲ್ ಹಾಸನ್ ಇದೇ ರೀತಿಯಾಗಿ ಹಿಂದೂ ಉಗ್ರಗಾಮಿತ್ವ ಎನ್ನು ಪದವನ್ನು ಬಳಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದರು.