ಕರ್ನಾಟಕ

karnataka

ETV Bharat / briefs

ಸದ್ದಲೇ...! ಎರ್ರಂಗಳಿಗಿ ಮೈಲಾರ ಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿ ಕೇಳಿ - ಅತಿವೃಷ್ಟಿ, ಅನಾವೃಷ್ಟಿ ಆದಿತಲೇ ಪರಾಕ್

ತಾಲೂಕಿನ‌ ಎರ್ರಂಗಳಿಗಿ ಗ್ರಾಮದಲ್ಲಿ ಏಳುಕೋಟಿ ಮೈಲಾರ ಲಿಂಗೇಶ್ವರಸ್ವಾಮಿಯ ಕಾರ್ಣಿಕೋತ್ಸವ ವಿಜೃಂಭಣೆಯಿಂದ ಜರುಗಿತು.

ಅತಿವೃಷ್ಟಿ, ಅನಾವೃಷ್ಟಿ ಆದಿತಲೇ ಪರಾಕ್

By

Published : Oct 9, 2019, 5:54 PM IST

ಬಳ್ಳಾರಿ: ತಾಲೂಕಿನ‌ ಎರ್ರಂಗಳಿಗಿ ಗ್ರಾಮದಲ್ಲಿ ಏಳುಕೋಟಿ ಮೈಲಾರ ಲಿಂಗೇಶ್ವರಸ್ವಾಮಿಯ ಕಾರ್ಣಿಕೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಅತಿವೃಷ್ಟಿ, ಅನಾವೃಷ್ಟಿ ಆದಿತಲೇ ಪರಾಕ್

ವಿಜಯದಶಮಿ ದಿನದಂದೇ ಸಂಜೆ ಹೊತ್ತಿಗೆ ಮೈಲಾರಲಿಂಗೇಶ್ವರ ಸ್ವಾಮಿಯ ದೇಗುಲದಲ್ಲಿ ನಡೆದ ಈ ಕಾರ್ಣಿಕೋತ್ಸವದಲ್ಲಿ ಅರ್ಚಕ ಮಲ್ಲಯ್ಯ ಮೂರು ಬಾರಿ ಸದ್ದಲೇ.. ಸದ್ದಲೇ.. ಸದ್ದಲೇ.. ಎನ್ನುತ್ತಲೇ ಸುತ್ತಲು ನೆರೆದವರು ಶಾಂತರಾದರು. ಅತಿವೃಷ್ಟಿ, ಅನಾವೃಷ್ಟಿ ಆದಿತಲೇ ಪರಾಕ್ ಎನ್ನುತ್ತಾ ಕೆಳಕ್ಕೆ ಹಾರಿದರು.

ಈ ಮೈಲಾರ ಲಿಂಗೇಶ್ವರಸ್ವಾಮಿಯ ಕಾರ್ಣಿಕ ನುಡಿಯನ್ನು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.

ABOUT THE AUTHOR

...view details