ಕರ್ನಾಟಕ

karnataka

ETV Bharat / briefs

2015ರ ವಿಶ್ವಕಪ್​ ನಂತರ ODIನಲ್ಲಿ ಕೊಹ್ಲಿ-ರೋಹಿತ್​​ರದ್ದೇ ದರ್ಬಾರ್!

2015ರ ವಿಶ್ವಕಪ್​ ಬಳಿಕ ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ಬ್ಯಾಟಿಂಗ್​ ಶಕ್ತಿಗಳಾದ ರೋಹಿತ್​ ಹಾಗೂ ಕೊಹ್ಲಿ ಹೆಚ್ಚು ಶತಕ ಹಾಗೂ ರನ್ ​ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

By

Published : May 21, 2019, 10:40 AM IST

ವಿರಾಟ್​ ಕೊಹ್ಲಿ

ಮುಂಬೈ: 12ನೇ ಆವೃತ್ತಿಯ ವಿಶ್ವಕಪ್​ಗೆ ದಿನಗಣನೆ ಆರಂಭವಾಗಿದ್ದು, ವಿಶ್ವಕಪ್​ ಗೆಲ್ಲುವ ತಂಡ ಯಾವುದು, ರನ್​ಗಳ ಸುರಿಮಳೆ ಸುರಿಸುವ ಬ್ಯಾಟ್ಸ್​ಮನ್​, ವಿಕೆಟ್​ ಪಡೆಯುವ ಬೌಲರ್​ಗಳ ಬಗ್ಗೆ ವಿಶ್ಲೇಷಣೆ ಶುರುವಾಗಿದೆ.

ವಿಶ್ವಕಪ್​ಗೂ ಮುನ್ನ ಈ ಭವಿಷ್ಯ, ಅಭಿಪ್ರಾಯ ಹೇಳುವುದು ಸಾಮಾನ್ಯ ಸಂಗತಿ. ಆದರೆ ಒಂದು ತಂಡದ ಬಗ್ಗೆ ಒಲವು ವ್ಯಕ್ತಪಡಿಸುತ್ತಾರೆಂದರೆ ಅದಕ್ಕೆ ಮೂಲ ಕಾರಣ ಆ ತಂಡದ ಆಟಗಾರರು ನೀಡಿರುವ ಪ್ರದರ್ಶನ. ಕಳೆದ 4 ವರ್ಷಗಳಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಅತಿಹೆಚ್ಚು ರನ್​ ಗಳಿಸಿರುವ ಟಾಪ್​ 5 ಆಟಗಾರರು ಹಾಗೂ ಟಾಪ್​ 5 ಬೌಲರ್​ಗಳನ್ನು ನಾವು ಕಾದು ನೋಡಬೇಕಿದೆ.

ವಿರಾಟ್​-ರೋಹಿತ್​

2015 ರ ವಿಶ್ವಕಪ್​ ನಂತರ ಏಕದಿನ ಕ್ರಿಕೆಟ್​ನಲ್ಲಿ ಹೆಚ್ಚು ರನ್​ ಗಳಿಸಿದವರ ಪಟ್ಟಿ

ಆಟಗಾರರ ಹೆಸರು ರನ್​ ಶತಕ
ವಿರಾಟ್​ ಕೊಹ್ಲಿ 4306 19
ರೋಹಿತ್​ ಶರ್ಮಾ 3790 14
ಜೋ ರೂಟ್​ 3498 8
ಇಯಾನ್​ ಮಾರ್ಗನ್​ 3039 6
ಕ್ವಿಂಟನ್​ ಡಿ ಕಾಕ್​ 2971 8

ಅತಿ ಹೆಚ್ಚು ವಿಕೆಟ್​ ಪಡೆದವರು

ಆಟಗಾರರ ಹೆಸರು ವಿಕೆಟ್​ ಪಂದ್ಯ
ಆದಿಲ್​ ರಶೀದ್​ 129 83
ರಶೀದ್ ​ ಖಾನ್ 125 58
ಟ್ರೆಂಟ್​ ಬೌಲ್ಟ್ 107 54
ಕಗಿಸೋ ರಬಾಡಾ 106 59
ಇಮ್ರಾನ್​ ತಾಹೀರ್ 92 59
ಕುಲದೀಪ್​ ಯಾದವ್ ​87 42
ಜಸ್ಪ್ರೀತ್​ ಬುಮ್ರಾ 85 49

For All Latest Updates

ABOUT THE AUTHOR

...view details