ಲಂಡನ್ : ಬ್ರಿಟಿಷ್ ರಾಜಮನೆತನದಲ್ಲಿ ಗಂಡು ಮಗು ಜನನವಾಗಿದೆ. ಈ ಮೂಲಕ ಬ್ರಿಟನ್ನ ರಾಯಲ್ ಫ್ಯಾಮಿಲಿಯಲ್ಲಿ ಭಾರಿ ಬದಲಾವಣೆ ಆಗಿದೆ. ಸೋಮವಾರ ರಾಜ ಪರಿವಾರಕ್ಕೆ ಸಂತಸ ತಂದ ದಿನವಾಗಿದೆ. ರಾಜಮನೆತನಕ್ಕೆ ಇದೇ ಮೊದಲ ಬಾರಿಗೆ ಅಂತರ್ಜನಾಂಗೀಯ ಮಗು ಜನಿಸಿರುವುದು ವಿಶೇಷ.
ಬ್ರಿಟನ್ ರಾಜ ಮನೆತನಕ್ಕೆ ಬಂದ ಮತ್ತೊಬ್ಬ ರಾಜಕುವರ
ಮೆಗಾನ್ ಮಾರ್ಕಲ್ ಹಾಗೂ ಪ್ರಿನ್ಸ್ ಹೆನ್ರಿ ದಂಪತಿಗೆ ಈ ಮಗು ಜನನವಾಗಿದೆ. ಕಳೆದ ವರ್ಷವಷ್ಟೇ ಈ ಇಬ್ಬರು ರಿಂಗ್ ಬದಲಾಯಿಸಿಕೊಂಡಿದ್ದರು.
ರಾಜ ಮನೆತನ
ಮೆಗಾನ್ ಮಾರ್ಕಲ್ ಹಾಗೂ ಯುವರಾಜ ಹೆನ್ರಿ ದಂಪತಿಗೆ ಈ ಮಗು ಜನನವಾಗಿದೆ. ಕಳೆದ ವರ್ಷವಷ್ಟೇ ಈ ಇಬ್ಬರು ರಿಂಗ್ ಬದಲಾಯಿಸಿಕೊಂಡಿದ್ದರು.
ಹೊಸ ರಾಜ ಕುವರನ ಆಗಮನದೊಂದಿಗೆ ರಾಜಮನೆತನದ 7ನೇ ತಲೆಮಾರಿನ ಮಗು ಜನಿಸಿದಂತಾಗಿದೆ. ಈ ಮಗು ರಾಜಮನೆತನದ ಹೆಸರು ಪಡೆಯುತ್ತಾ ಇಲ್ಲವಾ ಎಂಬುದು ಮುಂದಿನ ದಿನದಲ್ಲಿ ಗೊತ್ತಾಗಲಿದೆ.