ಪಶ್ಚಿಮ ಬಂಗಾಳ:ಸಿಎಂ ಮಮತಾ ಬ್ಯಾನರ್ಜಿ ರಾಜ್ಯ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಮತ್ತೆ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ.
ಆಯೋಗವು ಟಿಎಂಸಿ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ ಆಕೆ, ಪೊಲೀಸ್ ವೀಕ್ಷಕ ಮತ್ತು ರಾಜ್ಯ ಚುನಾವಣಾ ಅಧಿಕಾರಿಯ ವಾಟ್ಸ್ಆ್ಯಪ್ ಚಾಟ್‌ನ ವಿವರಗಳನ್ನು ಡಿಎಂ ಮತ್ತು ಎಸ್‌ಪಿ ಅವರೊಂದಿಗೆ ಹಂಚಿಕೊಂಡಿದ್ದಾರೆ.