ಕರ್ನಾಟಕ

karnataka

ETV Bharat / briefs

ಜಿಂದಾಲ್​​ಗೆ ಭೂಮಿ ಮಾರಾಟ ನಂಗೇನೂ ಗೊತ್ತಿಲ್ಲ.. ಅದೆಲ್ಲ ಹಿಂದಿನ ಸರ್ಕಾರದಲ್ಲಾಗಿದ್ದು: ರೇವಣ್ಣ - jindal

ಜಿಂದಾಲ್​ಗೆ ಭೂಮಿ ಮಾರಾಟವಾಗಿರುವುದು ಹಿಂದಿನ ಸರ್ಕಾರದ ತೀರ್ಮಾನ ನನಗೇನು ಗೊತ್ತಿಲ್ಲ ಎಂದ ಸಚಿವ ರೇವಣ್ಣ

ಸಚಿವ ರೇವಣ್ಣ

By

Published : May 28, 2019, 9:38 PM IST

ಬೆಂಗಳೂರು: ಜಿಂದಾಲ್​ಗೆ ಭೂಮಿ ಮಾರಾಟದ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಏನು ಗೊತ್ತಿಲ್ಲ. ಅದು ಹಿಂದಿನ ಸರ್ಕಾರ ಇದ್ದಾಗ ಮಾಡಿದ್ದು, ಎಂದು ಲೋಕೋಪಯೋಗಿ ಸಚಿವ ರೇವಣ್ಣ ಹೇಳಿದರು.

ಸಚಿವ ರೇವಣ್ಣ

ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಚ್.ಕೆ.ಪಾಟೀಲ್ ಏನು ಪತ್ರ ಬರೆದಿದ್ದಾರೆ ಅನ್ನೋದು ತಮಗೆ ಗೊತ್ತಿಲ್ಲ. ಇದೆಲ್ಲ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ವಿಚಾರ. ಈ ಬಗ್ಗೆ ಕೈಗಾರಿಕೆ ಸಚಿವರನ್ನೆ ಕೇಳಿ ಎಂದು ಹೇಳಿದರು.

ABOUT THE AUTHOR

...view details