ಹೈದರಾಬಾದ್:ಈ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ತಂಡವನ್ನು ಮಣಿಸಿ ಫೈನಲ್ ತಲುಪಿರುವ ಮುಂಬೈ ಇಂಡಿಯನ್ಸ್ ಗೆಲುವಿನಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪಾತ್ರ ಮಹತ್ತರವಾಗಿದೆ.
ಧೋನಿಯೇ ನನ್ನ ಸ್ಫೂರ್ತಿ, ನನ್ನ ಲೆಜೆಂಡ್ ಎಂದ ಹಾರ್ದಿಕ್ ಪಾಂಡ್ಯ - ಐಪಿಎಲ್
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಹಲವಾರು ಹೆಲಿಕಾಪ್ಟರ್ ಶಾಟ್ ಬಾರಿಸಿರುವ ಹಾರ್ದಿಕ್ ಪಾಂಡ್ಯ ಧೋನಿಯಂತೆ ಒಂದಷ್ಟು ಪಂದ್ಯಗಳಲ್ಲಿ ಫಿನಿಶಿಂಗ್ ಟಚ್ ನೀಡಿದ್ದಾರೆ.
![ಧೋನಿಯೇ ನನ್ನ ಸ್ಫೂರ್ತಿ, ನನ್ನ ಲೆಜೆಂಡ್ ಎಂದ ಹಾರ್ದಿಕ್ ಪಾಂಡ್ಯ](https://etvbharatimages.akamaized.net/etvbharat/prod-images/768-512-3225081-thumbnail-3x2-ks.jpg)
ಹಾರ್ದಿಕ್ ಪಾಂಡ್ಯ
ಸದ್ಯ ಹಾರ್ದಿಕ್ ಪಾಂಡ್ಯ ಟ್ವಿಟರ್ನಲ್ಲಿ ಧೋನಿ ಜೊತೆಗೆ ಪೋಟೋ ಒಂದನ್ನು ಪೋಸ್ಟ್ ಮಾಡಿದ್ದು, ನನ್ನ ಸ್ಫೂರ್ತಿ, ನನ್ನ ಗೆಳೆಯ, ನನ್ನ ಸಹೋದರ, ನನ್ನ ಲೆಂಜೆಂಡ್ ಧೋನಿ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಹಲವಾರು ಹೆಲಿಕಾಪ್ಟರ್ ಶಾಟ್ ಬಾರಿಸಿರುವ ಹಾರ್ದಿಕ್ ಪಾಂಡ್ಯ ಧೋನಿಯಂತೆ ಒಂದಷ್ಟು ಪಂದ್ಯಗಳಲ್ಲಿ ಫಿನಿಶಿಂಗ್ ಟಚ್ ನೀಡಿದ್ದಾರೆ. ಧೋನಿ ಸಹ ಪಾಂಡ್ಯ ಹೆಲಿಕಾಪ್ಟರ್ ಶಾಟ್ ಅನ್ನು ಮೆಚ್ಚಿಕೊಂಡಿದ್ದಾರೆ.