ಮೈಸೂರು: ಇನ್ಫೋಸಿಸ್ ಫೌಂಡೇಶನ್ ವತಿಯಿಂದ 10 ಲಕ್ಷ ಮೌಲ್ಯದ ವೈದ್ಯಕೀಯ ಕಿಟ್ ಅನ್ನು ಮೈಸೂರು ನಗರ ಪಾಲಿಕೆಗೆ ಇಂದು ಹಸ್ತಾಂತರಿಸಲಾಗಿದೆ.
ಮೈಸೂರು ಪಾಲಿಕೆಗೆ 10 ಲಕ್ಷ ರೂ. ಮೌಲ್ಯದ ವೈದ್ಯಕೀಯ ಕಿಟ್ ನೀಡಿದ ಇನ್ಫೋಸಿಸ್ - ಮೈಸೂರು ಪಾಲಿಕೆಗೆ ಇನ್ಫೋಸಿಸ್ ಫೌಂಡೇಶನ್ ಸಹಾಯ
ಮೈಸೂರಿನಲ್ಲಿ ಕೋವಿಡ್ ಪ್ರಕರಣದ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಕಾರಿಯಾಗಲೆಂದು ಇನ್ಫೋಸಿಸ್ ಫೌಂಡೇಶನ್ 10 ಲಕ್ಷ ಮೌಲ್ಯದ ವೈದ್ಯಕೀಯ ಕಿಟ್ನ್ನು ಪಾಲಿಗೆ ಆಯುಕ್ತ ಶಿಲ್ಪಾನಾಗ್ ಅವರಿಗೆ ನೀಡಿದೆ.
Infosys foundation donates medical kit worth of 10 Lakh to Mysore
ಮೈಸೂರಿನಲ್ಲಿ ಕೋವಿಡ್ ಪ್ರಕರಣದ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಕಾರಿಯಾಗಲೆಂದು ಇನ್ಫೋಸಿಸ್ ಫೌಂಡೇಶನ್ 10 ಲಕ್ಷ ಮೌಲ್ಯದ ವೈದ್ಯಕೀಯ ಕಿಟ್ನ್ನು ಪಾಲಿಗೆ ಆಯುಕ್ತ ಶಿಲ್ಪಾನಾಗ್ ಅವರಿಗೆ ನೀಡಿದೆ.
ಈಗಾಗಲೇ ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆಂದು ಅನೇಕ ದಾನಿಗಳು ಆಕ್ಸಿಜನ್ ಬಸ್ , ವೈದ್ಯಕೀಯ ಉಪಕರಣಗಳು ಸೇರಿದಂತೆ ಹಲವು ರೀತಿಯ ಸಹಾಯವನ್ನು ಮಾಡಿದ್ದಾರೆ.