ಕರ್ನಾಟಕ

karnataka

ETV Bharat / briefs

ಇಂದಿರಾ ಕ್ಯಾಂಟಿನ್ ಕಟ್ಟಡದಲ್ಲಿ ಬಿರುಕು: ಗ್ರಾಹಕರಿಗೆ ಭೀತಿ - undefined

ವೈಟ್​ ಫೀಲ್ಡ್​ ಬಳಿ ಇರುವ ಹೂಡಿಯಲ್ಲಿ ಇಂದಿರಾ ಕ್ಯಾಂಟಿನ್​ನ ಗೋಡೆ ಬಿರುಕು ಬಿಟ್ಟಿದ್ದು, ಗ್ರಾಹಕರು ಇಲ್ಲಿಗೆ ಬರಲು ಯೋಚಿಸುವಂತಾಗಿದೆ.

ಕುಸಿತದ ಭೀತಿಯಲ್ಲಿರುವ ಇಂದಿರಾ ಕ್ಯಾಂಟಿನ್​

By

Published : Jun 23, 2019, 11:02 PM IST

ಬೆಂಗಳೂರು:ವೈಟ್​ ಫೀಲ್ಡ್​ ಬಳಿಯ ಹೂಡಿಯಲ್ಲಿ ಇಂದಿರಾ ಕ್ಯಾಂಟಿನ್​ನ ಗೋಡೆ ಬಿರುಕು ಬಿಟ್ಟಿದ್ದು, ಗ್ರಾಹಕರು ಇಲ್ಲಿಗೆ ಬರಲು ಯೋಚಿಸುವಂತಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಈ ಇಂದಿರಾ ಕ್ಯಾಂಟಿನ್​ ಗೋಡೆ ಕುಸಿಯುವ ಭೀತಿಯಲ್ಲಿ ಇಲ್ಲಿನ ಜನರಿದ್ದಾರೆ.

ಕುಸಿತದ ಭೀತಿಯಲ್ಲಿರುವ ಇಂದಿರಾ ಕ್ಯಾಂಟಿನ್​

ಹೂಡಿಯ ಇಂದಿರಾ ಕ್ಯಾಂಟಿನ್​ನಲ್ಲಿ ಶುಚಿತ್ವದ ಪಾಲನೆ ಇಲ್ಲ. ಕಟ್ಟಡವನ್ನು ತರಾತುರಿಯಲ್ಲಿ ಕಾಮಗಾರಿ ಮುಗಿಸಿರುವುದರಿಂದ ಕ್ಯಾಂಟಿನ್ ಬೀಳುವ ಹಂತ ತಲುಪಿದೆ ಎನ್ನುತ್ತಾರೆ ಅಲ್ಲಿನ ಸ್ಥಳೀಯರು.

For All Latest Updates

TAGGED:

ABOUT THE AUTHOR

...view details