ಮಂಗಳೂರು:ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದಲ್ಲಿರುವ ಗರ್ಡಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ವಿಶೇಷಚೇತನ ಯುವತಿಯೋರ್ವಳು ಕಾಲಿನಿಂದ ಮತ ಚಲಾಯಿಸಿ ಗಮನ ಸೆಳೆದರು.
ಎರಡೂ ಕೈ ಇರದ ಯುವತಿ ಸಬಿತಾ ಮೋನಿಸ್ ಅವರು ಕಾಲಿನಲ್ಲಿ ಮತ ಚಲಾವಣೆ ಮಾಡಿದರು. ಚುನಾವಣಾ ಸಿಬ್ಬಂದಿಯೂ ಸಬೀತಾ ಅವರ ಕಾಲಿನ ಬೆರಳಿಗೆ ಶಾಯಿ ಹಾಕಿದರು.
ಕಾಲಿನಿಂದ ಮತ ಚಲಾವಣೆ... ಹೀಗೊಂದು ಮಾದರಿ ಮತದಾನ..! - ಸಬಿತಾ ಮೋನಿಸ್
ಎರಡೂ ಕೈ ಇರದ ಯುವತಿ ಸಬಿತಾ ಮೋನಿಸ್ ಅವರು ಕಾಲಿನಲ್ಲಿ ಮತ ಚಲಾವಣೆ ಮಾಡಿದರು. ಚುನಾವಣಾ ಸಿಬ್ಬಂದಿಯೂ ಸಬೀತಾ ಮೋನಿಸ್ ಅವರ ಕಾಲಿನ ಬೆರಳಿಗೆ ಶಾಯಿ ಹಾಕಿದರು.
ಮತದಾನ
ಮತದಾನ ಮಾಡಲು ಹಿಂದೇಟು ಹಾಕುವ ಸದ್ಯದ ಕಾಲದಲ್ಲಿ ಸಬಿತಾ ಕಾಲಿನಲ್ಲಿ ಹಕ್ಕು ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾಳೆ.