ಮುಂಬೈ:ಭಾರತೀಯ ನೌಕಾಪಡೆ ಕೈಗೆತ್ತಿಕೊಂಡಿರುವ 15ಬಿ ನೌಕಾ ಯೋಜನೆಯ ಮೂರನೇ ನೌಕೆಯಾದ ಇಂಫಾಲ್ ಇಂದು ಸಮುದ್ರದ ಮೇಲ್ಮೈಗಿಳಿಯಿತು.
ದೇಶದ ನೌಕಾದಳ ಸೇರಿದ ಕ್ಷಿಪಣಿ ನಾಶಕ ನೌಕೆ... ಲಕ್ಷ ತಿಮಿಂಗಿಲಗಳಿಗಿಂತಲೂ ಶಕ್ತಿಶಾಲಿ ಈ ಶಿಪ್ - ಇಂಫಾಲ್
ಲಕ್ಷ ತಿಮಿಂಗಿಲಗಳಿಗಿಂತಲೂ ಶಕ್ತಿಶಾಲಿಯಾದ ಈ ನೌಕೆಯನ್ನು ಮುಂಬೈನ ಮಜಗಾಂವ್ ನೌಕಾನೆಲೆಯಲ್ಲಿ ನೌಕಾ ಅಡ್ಮಿರಲ್ ಸುನಿಲ್ ಲಂಬಾ ಅವರು ಲೋಕಾರ್ಪಣೆಗೊಳಿಸಿದರು. ಅವರ ಪತ್ನಿ ರೀನಾ ಲಂಬಾ ಅವರೂ ಕೂಡ ಹಾಜರಿದ್ದರು.
ನೌಕೆ
ಲಕ್ಷ ತಿಮಿಂಗಿಲಗಳಿಗಿಂತಲೂ ಶಕ್ತಿಶಾಲಿಯಾದ ಈ ನೌಕೆಯನ್ನು ಮುಂಬೈನ ಮಜಗಾಂವ್ ನೌಕಾನೆಲೆಯಲ್ಲಿ ನೌಕಾ ಅಡ್ಮಿರಲ್ ಸುನಿಲ್ ಲಂಬಾ ಅವರು ಲೋಕಾರ್ಪಣೆಗೊಳಿಸಿದರು. ಅವರ ಪತ್ನಿ ರೀನಾ ಲಂಬಾ ಅವರೂ ಕೂಡ ಹಾಜರಿದ್ದರು.
ಭಾರತೀಯ ನೌಕಾ ಶಕ್ತಿಯನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ 15ಬಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರ ಭಾಗವಾಗಿ ಮಾರ್ಗದರ್ಶಿ ಕ್ಷಿಪಣಿ ನಾಶಕ ನೌಕೆ ಇಂಫಾಲ್ಅನ್ನು ನಿಯೋಜಿಸಲಾಗಿದೆ.