ಕರ್ನಾಟಕ

karnataka

ETV Bharat / briefs

ವಿಶ್ವಕಪ್​ಗೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್​... ಜೋಫ್ರಾ ಆರ್ಚರ್​ಗೆ ನಿರಾಸೆ! - ಜೋಫ್ರಾ ಆರ್ಚರ್

ಏಕದಿನ ರ‍್ಯಾಂಕಿಂಗ್​ನಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್​ ಬಲಿಷ್ಠ ತಂಡವನ್ನೆ  ಪ್ರಕಟಿಸಿದೆ. ಆದರೆ ಚೊಚ್ಚಲ ವಿಶ್ವಕಪ್​ ನಿರೀಕ್ಷೆಯಲ್ಲಿದ್ದ ಜೋಫ್ರಾ ಆರ್ಚರ್​ರನ್ನು ಆಯ್ಕೆ ಮಾಡಿಲ್ಲ. ಇವರನ್ನು  ವಿಶ್ವಕಪ್​ಗೂ ಮುನ್ನ ನಡೆಯುವ ಐರ್ಲೆಂಡ್​ ಹಾಗೂ ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.

ಇಂಗ್ಲೆಂಡ್​

By

Published : Apr 17, 2019, 5:20 PM IST

ಮುಂಬೈ: ತವರಿನಲ್ಲಿ ನಡೆಯುವ ಐಸಿಸಿ ವಿಶ್ವಕಪ್​ಗೆ ಏಕದಿನ ಕ್ರಿಕೆಟ್​ನಲ್ಲಿ ನಂ 1 ಸ್ಥಾನದಲ್ಲಿರುವ ಇಂಗ್ಲೆಂಡ್​ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಏಕದಿನ ರ‍್ಯಾಂಕಿಂಗ್​ನಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್​ ಬಲಿಷ್ಠ ತಂಡವನ್ನೆ ಪ್ರಕಟಿಸಿದೆ. ಆದರೆ ಚೊಚ್ಚಲ ವಿಶ್ವಕಪ್​ ನಿರೀಕ್ಷೆಯಲ್ಲಿದ್ದ ಜೋಫ್ರಾ ಆರ್ಚರ್​ರನ್ನು ಆಯ್ಕೆ ಮಾಡಿಲ್ಲ. ಇವರನ್ನು ವಿಶ್ವಕಪ್​ಗೂ ಮುನ್ನ ನಡೆಯುವ ಐರ್ಲೆಂಡ್​ ಹಾಗೂ ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.

15 ತಂಡದ ಸದಸ್ಯರ ತಂಡ ಹೀಗಿದೆ.

ಇಯೋನ್​ ಮಾರ್ಗನ್​( ನಾಯಕ) ಮೊಯಿನ್​ ಅಲಿ, ಜಾನಿ ಬೈರ್ಸ್ಟೋವ್​, ಜಾಸ್​ ಬಟ್ಲರ್​, ಟಾಮ್​ ಕರ್ರನ್​, ಜೋ ಡೆನ್ಲಿ, ಅಲೆಕ್ಸ್​ ಹೇಲ್ಸ್​, ಲೈಮ್​ ಫ್ಲಂಕೇಟ್​, ಆದಿಲ್​ ರಶೀದ್​, ಜೋ ರೂಟ್​, ಜಾಸನ್​ ರಾಯ್​, ಬೆನ್​ ಸ್ಟೋಕ್ಸ್​, ಕ್ರಿಸ್​ ವೋಕ್ಸ್​,ಮಾರ್ಕ್​ ವುಡ್​, ಡೇವಿಡ್​ ವಿಲ್ಲೆ

ABOUT THE AUTHOR

...view details