ಕರ್ನಾಟಕ

karnataka

ETV Bharat / briefs

ಸಿಡಿಲೇಡಿ ಕೇಸ್.. ಸಂತ್ರಸ್ತೆಯ ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥಗೊಳಿಸಿದ ಹೈಕೋರ್ಟ್ ವಿಭಾಗೀಯ ಪೀಠ - ಸಿಡಿ ಪ್ರಕರಣ ಸುದ್ದಿ

ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿ ಇತ್ಯರ್ಥಗೊಳಿಸಿದೆ. ಇಂದು ನಡೆದ ವಿಡಿಯೋ ಸಂವಾದದ ವಿಚಾರಣೆ ವೇಳೆ ಸುರಕ್ಷಿತವಾಗಿದ್ದೇನೆಂದು ಯುವತಿ ಹೇಳಿಕೆ ಕೊಟ್ಟ ಬಳಿಕ ವಿಭಾಗೀಯ ಪೀಠ ಅರ್ಜಿ ಇರ್ತರ್ಥಗೊಳಿಸಿದೆ..

 ಸಿಡಿ ಪ್ರಕರಣ
ಸಿಡಿ ಪ್ರಕರಣ

By

Published : May 31, 2021, 6:49 PM IST

ಧಾರವಾಡ : ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ಸಿಡಿ ಕೇಸ್ ಸಂಬಂಧ ಯುವತಿ ತಂದೆ ದಾಖಲಿಸಿದ್ದ ಹೆಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥಗೊಂಡಿದೆ.

ಧಾರವಾಡದ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಡಿಯೋ‌ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಯಿತು. ವಿಡಿಯೋ ಸಂವಾದದಲ್ಲಿ ಯುವತಿ ಹಾಜರಾಗಿ ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇ 27ರಂದು ಯುವತಿಯ ತಂದೆ ಮಗಳನ್ನು ಹುಡುಕಿಕೊಡಿ ಎಂದು ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿ ಇತ್ಯರ್ಥಗೊಳಿಸಿದೆ. ಇಂದು ನಡೆದ ವಿಡಿಯೋ ಸಂವಾದದ ವಿಚಾರಣೆ ವೇಳೆ ಸುರಕ್ಷಿತವಾಗಿದ್ದೇನೆಂದು ಯುವತಿ ಹೇಳಿಕೆ ಕೊಟ್ಟ ಬಳಿಕ ವಿಭಾಗೀಯ ಪೀಠ ಅರ್ಜಿ ಇರ್ತರ್ಥಗೊಳಿಸಿದೆ.

ABOUT THE AUTHOR

...view details