ಕರ್ನಾಟಕ

karnataka

ETV Bharat / briefs

ನೇಪಾಳದಲ್ಲಿ ಮೇಘಸ್ಫೋಟಕ್ಕೆ 35 ಬಲಿ... ನೂರಾರು ಮಂದಿಗೆ ಗಾಯ - ಕಠ್ಮಂಡು

ಪ್ರಸ್ತುತ 35 ಮಂದಿ ಸಾವನ್ನಪ್ಪಿರುವುದು ದೃಢವಾಗಿದೆ. ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ವ್ಯವಹಾರಗಳು ಮತ್ತು ಕಾನೂನು ಸಚಿವ ಜ್ಞಾನೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ.

ಮೇಘಸ್ಫೋಟ

By

Published : Apr 2, 2019, 3:00 PM IST

ಕಠ್ಮಂಡು:ನೇಪಾಳದಲ್ಲಿ ಸಂಭವಿಸಿದ ಮೇಘ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಪ್ರಸ್ತುತ 35 ಮಂದಿ ಸಾವನ್ನಪ್ಪಿರುವುದು ದೃಢವಾಗಿದೆ. ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ವ್ಯವಹಾರಗಳು ಮತ್ತು ಕಾನೂನು ಸಚಿವ ಜ್ಞಾನೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ.

ಸಾವನ್ನಪ್ಪಿದವರ ಕುಟುಂಬಗಳಿಗೆ ಎರಡು ರಾಜ್ಯಗಳು ಮೂರು ಲಕ್ಷ ರೂ. ಪರಿಹಾರ ಘೋಷಿಸಿದೆ. ಗಾಯಾಳುಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನೂ ನೀಡುವುದಾಗಿ ಹೇಳಿವೆ.

ನೇಪಾಳದಲ್ಲಿ ಸದ್ಯ ಸಂಭವಿಸಿರುವ ಮೇಘ ಸ್ಫೋಟದಲ್ಲಿ ಬಾರಾ ಹಾಗೂ ಪರ್ಸಾ ಜಿಲ್ಲೆಗಳು ನೀರಿನಿಂದ ಆವೃತವಾಗಿವೆ.

ABOUT THE AUTHOR

...view details