ಲೋಕಸಭೆ ಚುನಾವಣೆಯ ಮೊದಲ ಹಂತದ ಚುನಾವಣೆಗೆ ಮತದಾನ ಬೆಳಗಿನಿಂದಲೇ ಶಾಂತಿಯುತವಾಗಿ ಮುಂದುವರೆದಿದೆ.
ಗೆಲುವಿಗಾಗಿ ಸೋನಿಯಾ, ರಾಹುಲ್ ರಿಂದ ಹೋಮ ಹವನ! - Lokashaba election, voting, ಮತದಾನ, ಲೋಕಸಭಾ, ಎಲೆಕ್ಷನ್, ಚುನಾವಣೆ,
![ಗೆಲುವಿಗಾಗಿ ಸೋನಿಯಾ, ರಾಹುಲ್ ರಿಂದ ಹೋಮ ಹವನ!](https://etvbharatimages.akamaized.net/etvbharat/images/768-512-2969703-thumbnail-3x2-vote.jpg)
ವಿಧಾನಸಭಾ ಚುನಾವಣೆ
2019-04-11 12:52:51
ಆಂಧ್ರಪ್ರದೇಶದಲ್ಲಿ ವೈಎಸ್ಆರ್ಪಿ- ಟಿಡಿಪಿ ನಡುವೆ ಮಾರಾಮಾರಿ
ಆಂಧ್ರಪ್ರದೇಶದಲ್ಲಿ ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಇಂದೇ ಮತದಾನ ನಡೆಯುತ್ತಿದೆ. ಆಂಧ್ರದ 7 ಕಡೆ ಹಿಂಸಾಚಾರ ಹಲವರಿಗೆ ಗಾಯಗೊಂಡಿದ್ದಾರೆ. ಇದರಲ್ಲಿ ಟಿಡಿಪಿ ನಾಯಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
2019-04-11 12:01:01
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬರೆದ ನಿಜಾಮಾಬಾದ್
- ರಾಯಬರೇಲಿಯಲ್ಲಿ ಇಂದು ಸೋನಿಯಾಗಾಂಧಿ ನಾಮಪತ್ರ ಸಲ್ಲಿಕೆ
- ಈ ಹಿನ್ನೆಲೆಯಲ್ಲಿ ರಾಹುಲ್ಗಾಂಧಿ, ಸೋನಿಯಾ, ಪ್ರಿಯಾಂಕಳಿಂದ ವಿಶೇಷ ಹೋಮ
- ಅಗ್ನಿಕುಂಡಕ್ಕೆ ಅರ್ಘ್ಯ ನೀಡಿದ ರಾಹುಲ್, ಸೋನಿಯಾ
- ಸಿಕ್ಕಿಂನಲ್ಲೂ 32 ವಿಧಾನಸಭೆ ಮತಕ್ಷೇತ್ರಗಳಿಗೆ ಇಂದೇ ಚುನಾವಣೆ
- ಒಂದು ಲೋಕಸಭಾ ಕ್ಷೇತ್ರದಲ್ಲೂ ಬಿರುಸಿನ ಮತದಾನ
- ರಾಜ್ಯದ 567 ಮತದಾನ ಕೇಂದ್ರಗಳ ಸ್ಥಾಪನೆ
- 567 ಮತದಾನ ಕೇಂದ್ರಗಳ ಪೈಕಿ 39 ರಲ್ಲಿ ಮಹಿಳಾ ಸಿಬ್ಬಂದಿಯಿಂದ ಕೆಲಸ
- ಗಿನ್ನೆಸ್ ರಿಕಾರ್ಡ್ ಸೇರಿದ ನಿಜಾಮಾಬಾದ್ನ ಚುನಾವಣೆ ಪ್ರಕ್ರಿಯೆ
- ಅತಿಹೆಚ್ಚು ಎಲೆಕ್ಟ್ರಾನಿಕ್ ಮತಯಂತ್ರ ಬಳಕೆ ಮಾಡಿದ ಶ್ರೇಯಸ್ಸು
- ತೆಲಂಗಾಣದ ಈ ಲೋಕಸಭೆ ಕ್ಷೇತ್ರದಲ್ಲಿ 185 ಅಭ್ಯರ್ಥಿಗಳು ಕಣದಲ್ಲಿದ್ದಾರೆ
- ಚುನಾವಣಾ ಆಯೋಗ 12 ಇವಿಎಂಗಳನ್ನ ಬಳಕೆ ಮಾಡಿದೆ
- ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ವಿವಿಪ್ಯಾಟ್- ಇವಿಎಂನಲ್ಲಿ ಗ್ಲಿಚಸ್
- ಮತದಾನ ಪ್ರಕ್ರಿಯೆಯಲ್ಲಿ ಭಾರಿ ವಿಳಂಬ
- ಚುನಾವಣಾಧಿಕಾರಿಗಳ ಮೇಲೆ ಮತದಾರರ ಆಕ್ರೋಶ
- ಚಿತ್ತೂರಲ್ಲಿ ವೈಎಸ್ಆರ್ ಕಾಂಗ್ರೆಸ್ ಏಜೆಂಟ್ ಮೇಲೆ ಜನರಿಂದ ಹಲ್ಲೆ
- ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ
- ಗುಂಟೂರು ಜಿಲ್ಲೆ ಸತ್ಯನಪಲ್ಲಿಯಲ್ಲಿ ಆಂಧ್ರ ಸ್ಪೀಕರ್ ಮೇಲೆ ಹಲ್ಲೆ
- ಆಂಧ್ರಪ್ರದೇಶದ 7 ಕಡೆ ಹಿಂಸಾಚಾರ
- ತಾಡಪತ್ರಿಯಲ್ಲಿ ಹಿಂಸಾಚಾರಕ್ಕೆ ಟಿಡಿಪಿ ನಾಯಕನಿಗೆ ಗಂಭೀರ ಗಾಯ
- ಇನ್ನಿತರ ಕಡೆ ನಡೆದ ಹಿಂಸಾಚಾರದಲ್ಲಿ ಹಲವರಿಗೆ ಗಾಯ
- ಆಂಧ್ರದಲ್ಲಿ ಟಿಡಿಪಿ- ವೈಎಸ್ಆರ್ ಕಾಂಗ್ರೆಸ್ ನಡುವೆ ಘರ್ಷಣೆ
- ಹಲವಡೆ ಇವಿಎಂ ಮಷಿನ್ಗಳಲ್ಲಿ ತಾಂತ್ರಿಕ ದೋಷ
- ಕೆಲವಡೆ ಇವಿಎಂ ಮತಯಂತ್ರ ನೆಲಕ್ಕೆ ಕುಕ್ಕಿದ ಜನ
- ಜನಸೇನಾ ಅಭ್ಯರ್ಥಿಯಿಂದಲೇ ಮತಯಂತ್ರ ನಾಶ ಯತ್ನ
- ಆಂಧ್ರಪ್ರದೇಶದ 25 ಲೋಕಸಭೆ ಹಾಗೂ 175 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ
- ಒಂದೇ ಹಂತದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ
- ಅಸ್ಸೋಂ ಸಿಎಂ ಸರ್ಬಾನಂದ್ ಸೋನೋವಾಲರಿಂದ ದಿಬ್ರೂಗಡದಲ್ಲಿ ಮತ ಚಲಾವಣೆ
Last Updated : Apr 11, 2019, 1:22 PM IST