ಕರ್ನಾಟಕ

karnataka

ETV Bharat / briefs

ಕೆಪಿಟಿಸಿಎಲ್​ನಿಂದ ರಕ್ತದಾನ ಶಿಬಿರ: ರಕ್ತದಾನಿಗಳು ಸಂಪರ್ಕಿಸಲು ಕೋರಿಕೆ - ರಕ್ತದಾನ ಶಿಬಿರ ಉದ್ಘಾಟಿಸಿದ ನಟ ವಸಿಷ್ಠ ಸಿಂಹ

ಕೊರೊನಾ ಲಸಿಕೆ ಹಾಕಿಸಿದ ಕನಿಷ್ಠ 6 ತಿಂಗಳವರೆಗೆ ರಕ್ತದಾನ ಮಾಡಲು ಅವಕಾಶ ಇರುವುದಿಲ್ಲ. ಆದ್ದರಿಂದ ಕೊರೊನಾದ ಇಂದಿನ ಕರಾಳ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅಭಾವ ನೀಗಿಸಲು ಈ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ

Blood donation camp
Blood donation camp

By

Published : May 9, 2021, 7:28 PM IST

Updated : May 9, 2021, 8:01 PM IST

ಬೆಂಗಳೂರು:ನಗರದಲ್ಲಿ ತುರ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವನ್ನು ನಟ ವಸಿಷ್ಠ ಸಿಂಹ ಉದ್ಘಾಟಿಸಿದರು.

ಕೆ.ಇ.ಬಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕೆಪಿಟಿಸಿಎಲ್ ಕಂಪನಿ ನಿರ್ದೇಶಕರು, ನೌಕರರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಮಕೃಷ್ಣಯ್ಯ ರಕ್ತದಾನ ಶಿಬಿರದಲ್ಲಿ ಉಪಸ್ಥಿತರಿದ್ದರು. ಜನರಿಗೆ ಜಾಗೃತಿ ಮೂಡಿಸಲು ಈಗಾಗಲೇ ತಿಳಿದಿರುವಂತೆ ಕೊರೊನಾ ಲಸಿಕೆ ಹಾಕಿಸಿದ ಕನಿಷ್ಠ 6 ತಿಂಗಳವರೆಗೆ ರಕ್ತದಾನ ಮಾಡಲು ಅವಕಾಶ ಇರುವುದಿಲ್ಲ. ಆದ್ದರಿಂದ ಕೊರೊನಾದ ಇಂದಿನ ಕರಾಳ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅಭಾವ ನೀಗಿಸಲು ಈ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು.

ಕೆಪಿಟಿಸಿಎಲ್​ನಿಂದ ರಕ್ತದಾನ ಶಿಬಿರ: ರಕ್ತದಾನಿಗಳು ಸಂಪರ್ಕಿಸಲು ಕೋರಿಕೆ

ಹೆಚ್ಚಿನ ಪ್ರಮಾಣದಲ್ಲಿ ಗುಂಪು ಸೇರಲು ಅವಕಾಶ ಇರುವುದಿಲ್ಲ. ಆದ್ದರಿಂದ ರಕ್ತದಾನ ಮಾಡಲು ಆಸಕ್ತಿ ಉಳ್ಳವರು ಈ ಕೆಳಕಂಡ ಫೋನ್ ನಂಬರಿಗೆ ಕರೆ/ಮೆಸೇಜ್ ಮಾಡಿದರೆ ತಮಗೆ ಸಮಯವನ್ನು ತಿಳಿಸಲಾಗುತ್ತದೆ. ಆ ಸಮಯಕ್ಕೆ ಬಂದು ರಕ್ತದಾನ ಮಾಡಬೇಕೆಂದು ಮನವಿಯನ್ನು ಮಾಡುತ್ತೇವೆ ಎಂದು ಕೆ.ಪಿ.ಟಿ.ಸಿ.ಎಲ್ ಮುಖ್ಯಸ್ಥರು ತಿಳಿಸಿದ್ದಾರೆ.

ನವೀನ್ ಕುಮಾರ್ ನಿಗಮ ಕಚೇರಿ- 9008149165

ಆನಂದ್- 9108940577

ಜಯಕುಮಾರ್- 9880790998

ಪವನ್ ಕುಮಾರ್- 7349735025

ಸುಜಯ್ ನಿಗಮ ಕಚೇರಿ- 97437 87933

ರವಿಕುಮಾರ್ ಸಿಇಸಿ- 9986243551

ಅರುಣ ಸಿಇಸಿ- 9481242882

ಎ‌.ಆರ್. ಗೋವಿಂದ ಸ್ವಾಮಿ ಸಿಇಸಿ- 9113243344

ಸಂತೋಷ್ ಕುಮಾರ್ ಸಿಇಸಿ- 9900322111

ಪ್ರವೀಣ್ ಸಿಇಸಿ- 9845498246

ಡಿ.ಕೆ ಕುಮಾರ್ ಸಿಇಸಿ- 9845125659

ಕೇಶವ ಸಿಇಸಿ- 9916213058

ದೇವರಾಜ್ ಸಿಇಸಿ- 7899931249

ಲಕ್ಮಣ್ ಗೌಡ ಸಿಇಸಿ- 9620279519

ಚಂದ್ರಶೇಖರ್ ಸಿಇಸಿ- 9513333308

ಕಾವಲ್ ಸಿಇಸಿ- 9449864731

ಮಹಮ್ಮದ್ ಸಿಇಸಿ- 9481381666

ಮಲ್ಲಪ್ಪ ಗೌಡ ಸಿಇಸಿ- 9449674629

Last Updated : May 9, 2021, 8:01 PM IST

ABOUT THE AUTHOR

...view details