ರಾಯಚೂರು:ರಾಜ್ಯಸಭಾ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಅಶೋಕ ಗಸ್ತಿಯವರಿಗೆ ಬಿಜೆಪಿ ಯುವ ಮುಖಂಡ ನೋಟ್ ಬುಕ್ ಗಳನ್ನು ನೀಡುವ ಮೂಲಕ ವಿಭಿನ್ನವಾಗಿ ಅಭಿನಂದಿಸಿದರು.
ಅಶೋಕ್ ಗಸ್ತಿಗೆ ನೋಟ್ ಬುಕ್ ನೀಡಿ ಅಭಿನಂದಿಸಿದ ಬಿಜೆಪಿ ಮುಖಂಡ - Ashok gasti latest news
ರಾಜ್ಯಸಭಾ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಅಶೋಕ ಗಸ್ತಿಯವರಿಗೆ ಬಿಜೆಪಿ ಯುವ ಮುಖಂಡ ನೋಟ್ ಬುಕ್ ಗಳನ್ನು ನೀಡುವ ಮೂಲಕ ವಿಭಿನ್ನವಾಗಿ ಅಭಿನಂದಿಸಿದರು.
Ashok gasti
ನಗರದ ಐಡಿಎಂಸಿ ಲೇ ಔಟ್‌ನಲ್ಲಿರುವ ಅವರ ನಿವಾಸಕ್ಕೆ ತೆರಳಿದ ಬಿಜೆಪಿ ಯುವ ಮುಖಂಡ ಪಿ.ಕಿರಣ್ ಹಾರ, ತುರಾಯಿ ಹಾಕದೆ ನೋಟ್ ಬುಕ್ ನೀಡಿ ಅಭಿನಂದಿಸಿದರು.
ಕಳೆದ ಮೂವತ್ತು ವರ್ಷಗಳಿಂದ ಪಕ್ಷದಲ್ಲಿದ್ದಕೊಂಡು ಪಕ್ಷ ಸಂಘಟಿಸುವಲ್ಲಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಇವರೀಗ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.