ವಿಜಯಪುರ:ಮರಕ್ಕೆ ಬೈಕ್ ಡಿಕ್ಕಿ ಹೊಡೆದು ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಸಾವನ್ನಪ್ಪಿರುವ ಘಟನೆ ತಿಕೋಟಾ ತಾಲೂಕಿನಲ್ಲಿ ನಡೆದಿದೆ.
ಉಗ್ರರಲ್ಲ, ವಿಧಿಯೂ ಬಿಡಲಿಲ್ಲ... ಊರಿಗೆ ಬಂದ ಯೋಧ ಅಪಘಾತದಲ್ಲಿ ಸಾವು - undefined
ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಈ ಬಗ್ಗೆ ತಿಕೋಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೋಧ ಸಾವು
ತಾಲೂಕಿನ ಸೋಮದೇವರ ಹಟ್ಟಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಶರಣಯ್ಯ ಮಠಪತಿ (29) ಸಾವನ್ನಪ್ಪಿದ್ದಾರೆ. ಇವರು ದಾಸ್ಯಾಳ ಗ್ರಾಮದವನೆಂದು ತಿಳಿದು ಬಂದಿದೆ.
ಯೋಧ ಸಾವು
ಇನ್ನು ಈ ಬಗ್ಗೆ ತಿಕೋಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.