ಕರ್ನಾಟಕ

karnataka

ETV Bharat / briefs

ಬೈಕ್​​​​ಗೆ ಲಾರಿ ಡಿಕ್ಕಿ:  ಸವಾರ ಸ್ಥಳದಲ್ಲೇ ಸಾವು - ಕಲಬುರಗಿ ಬೈಕ್ ಲಾರಿ ಅಪಘಾತ ಸುದ್ದಿ

ನಿನ್ನೆ ತಡರಾತ್ರಿ ಕಲಬುರಗಿ ತಾಲೂಕಿನ ಔರಾದ್ ಗ್ರಾಮದ ಬಳಿ ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

Bike accident in kalaburagi district ourad
Bike accident in kalaburagi district ourad

By

Published : Jun 8, 2020, 12:59 PM IST

ಕಲಬುರಗಿ:ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಮಹಾನಗರ ಪಾಲಿಕೆ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಔರಾದ್ ಗ್ರಾಮದ ಬಳಿ ನಡೆಸಿದೆ.

ಗಣಪತಿ ಚಂದ್ರಾಮಪ್ಪ ಮೃತ ದುರ್ದೈವಿ. ನಿನ್ನೆ ತಡರಾತ್ರಿ ಘಟನೆ ಸಂಭವಿಸಿದೆ. ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಣಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details