ಜಗ್ಗಯಪೇಟ್(ಆಂಧ್ರಪ್ರದೇಶ):ಗೋವಾ ಬೀಚ್ಗೆ ತೆರಳಿದ್ದ ವೇಳೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ್ದ ಆಂಧ್ರಪ್ರದೇಶದ ವೈದ್ಯೆಯ ಮೃತದೇಹ ಇದೀಗ ಹುಟ್ಟೂರಿಗೆ ವಾಪಸ್ ಆಗಿದೆ.
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣಕಳೆದುಕೊಂಡ ವೈದ್ಯೆ... ಗೋವಾ ಬೀಚ್ನಲ್ಲಿ ದುರ್ಘಟನೆ - ಸರ್ಕಾರಿ ಆಸ್ಪತ್ರೆ
ನಿನ್ನೆ ಗೋವಾ ಬೀಚ್ಗೆ ತೆರಳಿದ್ದ ವೇಳೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ ವೇಳೆ ವೈದ್ಯೆಯೊಬ್ಬರು ಪ್ರಾಣಕಳೆದುಕೊಂಡ ಘಟನೆ ನಡೆದಿದೆ. ಸಮುದ್ರದ ಅಲೆಗಳ ಹೊಡೆತಕ್ಕೊಳಗಾಗಿ ಮಹಿಳಾ ವೈದ್ಯ ಸಾವನ್ನಪ್ಪಿದ್ದರು.
ಮೃತ ವೈದ್ಯೆ
ಗೋವಾ ಬೀಚ್ಗೆ ತೆರಳಿದ್ದ ವೇಳೆ ಸಮುದ್ರದೊಳಗೆ ತೆರಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ವೈದ್ಯೆ ಸಾವನ್ನಪ್ಪಿದ್ದ ದುರ್ಘಟನೆ ನಡೆದಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮ್ಯಾ ಕೃಷ್ಣ ಸಮುದ್ರದ ಅಲೆಗಳ ಹೊಡೆತಕ್ಕೊಳಗಾಗಿ ಸಾವನ್ನಪ್ಪಿದ್ದಳು.
ಆಕೆಯ ಮೃತದೇಹವನ್ನ ಇದೀಗ ಆಂಧ್ರಪ್ರದೇಶದ ಜಗ್ಗಯಪೇಟ್ಗೆ ತರಲಾಗಿದೆ. 2018ರಿಂದಲೂ ಸರ್ಕಾರ ಆಸ್ಪತ್ರೆಯಲ್ಲಿ ಮೆಡಿಕಲ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
Last Updated : May 16, 2019, 4:40 PM IST