ಬೆಂಗಳೂರು : ಸಿಲಿಕಾನ್ ಸಿಟಿಯ ನೂತನ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದರು. ಈ ವೇಳೆ ಈಟಿವಿ ಭಾರತ್ ಜೊತೆ ಅಲೋಕ್ ಕುಮಾರ್ ಮಾತನಾಡಿದ್ದಾರೆ.
ಬೆಂಗಳೂರಿಗೆ ಹೊಸ ಪೊಲೀಸ್ ಕಮಿಷನರ್.. ಅಲೋಕ್‌ಕುಮಾರ್ ಈಟಿವಿಗೆ ಫಸ್ಟ್ ರಿಯಾಕ್ಷನ್! - undefined
ಸಿಲಿಕಾನ್ ಸಿಟಿಯ ನೂತನ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದರು. ಈ ವೇಳೆ ಈಟಿವಿ ಭಾರತ್ ಜೊತೆ ಅಲೋಕ್ ಕುಮಾರ್ ಮಾತನಾಡಿದ್ದಾರೆ.

ಅಲೋಕ್ ಕುಮಾರ್
ಅಲೋಕ್ ಕುಮಾರ್ ಜತೆಗೆ ಈಟಿವಿ ಮಾತುಕತೆ..
ಸರ್ಕಾರ ಬಹಳ ನಿರೀಕ್ಷೆ ಇಟ್ಕೊಂಡು ಈ ಹುದ್ದೆಗೆ ನೇಮಕ ಮಾಡಿದೆ. ಲ್ಯಾಂಡ್ ಗ್ರ್ಯಾಬಿಂಗ್, ರೌಡಿ ಎಲಿಮೆಂಟ್ಸ್ ಸೇರಿದಂತೆ ಯಾವುದೇ ಸಮಾಜಘಾತುಕ ಶಕ್ತಿಗಳಲ್ಲಿ ಭಾಗಿಯಾದ್ರೇ, ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ತೀವಿ ಅಂತಾ ಹೇಳಿದ್ದಾರೆ. ಆ ಮೂಲಕ ರೌಡಿಗಳಿಗೂ ಅಲೋಕ್ ಕುಮಾರ್ ಖಡಕ್ ಸಂದೇಶ ರವಾನಿಸಿದ್ದಾರೆ.