ಕರ್ನಾಟಕ

karnataka

ETV Bharat / briefs

ವೀಕೆಂಡ್ ಲಾಕ್​ಡೌನ್​ನಲ್ಲಿ ಮಾಸ್ಕ್ ಹಾಕಿಕೊಂಡು ಒಂದಾದ ಜೋಡಿಹಕ್ಕಿ! - ವೀಕೆಂಡ್ ಕರ್ಪ್ಯೂ ಜಾರಿ

ಮದುವೆಗೆ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದರಿಂದ ನವಜೋಡಿಯು ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಸಿ ಸರಳ ವಿವಾಹವಾಗುವ ಮೂಲಕ ಎಲ್ಲರಿಗೂ ಮಾದರಿ..

Marriage
Marriage

By

Published : Apr 25, 2021, 4:10 PM IST

ಹುಬ್ಬಳ್ಳಿ:ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಮಾಸ್ಕ್ ಹಾಕಿಕೊಂಡು ಕೊರೊನಾ ನಿಯಮಗಳನ್ನು ಪಾಲನೆ ಮಾಡುವ ಮೂಲಕ ನವಜೋಡಿಯೊಂದು ಹೊಸ ಜೀವನಕ್ಕೆ ಕಾಲಿಟ್ಟಿದೆ.

ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ವೀರಣ್ಣ - ಲಲಿತಾ ಎಂಬ ಜೋಡಿ ಕೊರೊನಾ ನಡುವೆ ಸರಳ ವಿವಾಹವಾಗಿದ್ದಾರೆ.

ಜಾಗೃತಿ ಮೂಡಿಸಿದ ವಿವಾಹ ಸಮಾರಂಭ

ಕೊರೊನಾ ತಡೆಗೆ ರಾಜ್ಯ‌ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಮದುವೆಗೆ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದರಿಂದ ನವಜೋಡಿಯು ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಸಿ ಸರಳ ವಿವಾಹವಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ABOUT THE AUTHOR

...view details