ಮೈನ್ಪುರಿ(ಉತ್ತರ ಪ್ರದೇಶ):ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿ 34 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾ- ಲಖನೌ ಎಕ್ಸ್ಪ್ರೆಸ್ವೇ ಬಳಿ ನಡೆದಿದೆ.
ಭೀಕರ ರಸ್ತೆ ಅಪಘಾತ... 7 ಮಂದಿ ದುರ್ಮರಣ, 34 ಮಂದಿಗೆ ಗಾಯ - ಉತ್ತರ ಪ್ರದೇಶ
ಪ್ರಯಾಣಿಕರು ತುಂಬಿದ್ದ ಬಸ್, ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
![ಭೀಕರ ರಸ್ತೆ ಅಪಘಾತ... 7 ಮಂದಿ ದುರ್ಮರಣ, 34 ಮಂದಿಗೆ ಗಾಯ](https://etvbharatimages.akamaized.net/etvbharat/images/768-512-3062873-thumbnail-3x2-ss.jpg)
ರಸ್ತೆ ಅಪಘಾತ
ಭೀಕರ ರಸ್ತೆ ಅಪಘಾತ
ಪ್ರಯಾಣಿಕರು ತುಂಬಿದ್ದ ಬಸ್, ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಅಜಯ್ ಶಂಕರ್ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.