ಕರ್ನಾಟಕ

karnataka

ETV Bharat / bharat

67 ವರ್ಷದ ವೃದ್ಧನಿಗೆ ಝಿಕಾ ವೈರಸ್ ದೃಢ - ಮಹಾರಾಷ್ಟ್ರದ ಪುಣೆ

ಮಹಾರಾಷ್ಟ್ರದ ಪುಣೆಯ ಬವ್‌ಧಾನ್‌ನಲ್ಲಿ 67 ವರ್ಷದ ವೃದ್ಧನಿಗೆ ಝಿಕಾ ವೈರಸ್ ದೃಢಪಟ್ಟಿದೆ.

zika-virus-has-been-detected-in-bavdhan-pune
67 ವರ್ಷದ ವೃದ್ಧನಿಗೆ ಝಿಕಾ ವೈರಸ್ ದೃಢ

By

Published : Dec 2, 2022, 10:44 PM IST

ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆಯ ಬವ್‌ಧಾನ್‌ನಲ್ಲಿ 67 ವರ್ಷದ ವೃದ್ಧನಿಗೆ ಝಿಕಾ ವೈರಸ್ ಪತ್ತೆಯಾಗಿದೆ. ಆದರೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆ ವ್ಯಕ್ತಿ ಈಗ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಝಿಕಾ ವೈರಸ್ ಭಯಬೇಡ, ಮುನ್ನೆಚ್ಚರಿಕೆ ಅಗತ್ಯ.. ಇಲ್ಲಿವೆ ಕೆಲ ಉಪಯುಕ್ತ ಸಲಹೆಗಳು..

ಈ ವೃದ್ಧ ಮೂಲತಃ ನಾಸಿಕ್‌ನವರಾಗಿದ್ದು, ನವೆಂಬರ್ 6ರಂದು ಪುಣೆಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಅಕ್ಟೋಬರ್ 22ರಂದು ವೃದ್ಧ ಸೂರತ್‌ಗೆ ಪ್ರಯಾಣಿಸಿದ್ದರು. ನವೆಂಬರ್ 30ರಂದು ಈ ಝಿಕಾ ವೈರಸ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಬೀದಿ ನಾಯಿಗಳಂತೆ ಬೆಕ್ಕುಗಳೂ ನಗರ ನಿವಾಸಿಗಳಿಗೆ ಕಂಟಕ: ಸಂತಾನಹರಣ ಚಿಕಿತ್ಸೆ ಆರಂಭಿಸಿದ ಪಾಲಿಕೆ

ABOUT THE AUTHOR

...view details