ಕರ್ನಾಟಕ

karnataka

ETV Bharat / bharat

28ನೇ ವರ್ಷಕ್ಕೆ ಮೇಯರ್​​ ಪಟ್ಟ! ಮಹತ್ವದ ಹುದ್ದೆ ಅಲಂಕರಿಸಿದ ದಲಿತ ಮಹಿಳೆ - 28 ವರ್ಷದ ದಲಿತ ಮಹಿಳೆ ಪ್ರಿಯಾ

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ದಲಿತ ಮಹಿಳೆಯೋರ್ವರು ಇದೀಗ ಚೆನ್ನೈ ಮೇಯರ್​ ಆಗಿ ಆಯ್ಕೆಯಾಗಿದ್ದಾರೆ.

Mayor candidate for the Chennai corporation
Mayor candidate for the Chennai corporation

By

Published : Mar 3, 2022, 3:31 PM IST

ಚೆನ್ನೈ(ತಮಿಳುನಾಡು):ತಮಿಳುನಾಡಿನಲ್ಲಿ ಅಧಿಕಾರ ನಡೆಸುತ್ತಿರುವ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಇದೀಗ 28 ವರ್ಷದ ದಲಿತ ಯುವತಿ ಪ್ರಿಯಾ ಎಂಬವರನ್ನು ಚೆನ್ನೈ ಕಾರ್ಪೋರೇಷನ್​​ಗೆ ಮೇಯರ್ ಆಗಿ ಆಯ್ಕೆ ಮಾಡಿದೆ.

ಪ್ರಿಯಾ

ಇದನ್ನೂ ಓದಿ:ಇವರು IPS ಅವಳಿ ಸಹೋದರರು! ಸಾಧಕರ ಅಪರೂಪದ ಫೋಟೋಗೆ ಮೆಚ್ಚುಗೆ

ಚೆನ್ನೈನ ಉತ್ತರ ಭಾಗದಲ್ಲಿರುವ ತಿರುವಿಕಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಿಯಾ ಗೆದ್ದಿದ್ದಾರೆ. ಈ ಬೆನ್ನಲ್ಲೇ ಡಿಎಂಕೆ ಇವರ ಹೆಸರನ್ನು ಚೆನ್ನೈ ಮೇಯರ್​ ಪಟ್ಟಕ್ಕೆ ನಾಮನಿರ್ದೇಶನ ಮಾಡಿತು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಡಿಎಂಕೆ ಪಕ್ಷ ನಗರ ಪಾಲಿಕೆಯಲ್ಲಿ 952, ಪುರಸಭೆಗಳಲ್ಲಿ 2,360 ಮತ್ತು ಪಟ್ಟಣ ಪಂಚಾಯಿತಿಯಲ್ಲಿ 4,389 ವಾರ್ಡ್​​ಗಳಲ್ಲಿ ಗೆಲುವು ಸಾಧಿಸಿದೆ.

ABOUT THE AUTHOR

...view details