ಕರ್ನಾಟಕ

karnataka

ETV Bharat / bharat

ಕೆನಾಡದಲ್ಲಿ ರಸ್ತೆ ಅಪಘಾತ: ಪಂಜಾಬ್​ನ ಯುವಕ ಸಾವು - road accident

ಕೆನಾಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಫರೀದ್‌ಕೋಟ್ ಜಿಲ್ಲೆಯ ಧಾಪೈ ಗ್ರಾಮದ ನಿವಾಸಿಯಾದ ಮನ್​ಪ್ರೀತ್​ ಸಿಂಗ್​ ಮೃತಪಟ್ಟಿದ್ದಾರೆ.

road accident in Canada
ಪಂಜಾಬ್​ನ ಯುವಕ ಸಾವು

By

Published : Dec 15, 2022, 1:02 PM IST

ಫರೀದ್‌ಕೋಟ್:ಕೆನಾಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪಂಜಾಬ್​ನ ಯುವಕನೋರ್ವ ಮೃತಪಟ್ಟಿದ್ದಾರೆ. ಫರೀದ್‌ಕೋಟ್​ನ ಮನ್‌ಪ್ರೀತ್ ಸಿಂಗ್​ ಮೃತ ಯುವಕ.

ಮನ್‌ಪ್ರೀತ್ ಸಿಂಗ್ ಲಖ್ವೀರ್ ಸಿಂಗ್ ಅವರ ಪುತ್ರನಾಗಿದ್ದರು. ಮನ್‌ಪ್ರೀತ್ ಸಿಂಗ್ ಫರೀದ್‌ಕೋಟ್ ಜಿಲ್ಲೆಯ ಧಾಪೈ ಗ್ರಾಮದ ನಿವಾಸಿಯಾಗಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮನ್‌ಪ್ರೀತ್ ಕೆನಡಾಕ್ಕೆ ತೆರಳಿದ್ದರು. ಕೆನಡಾದ ಮಿಸಿಸೌಗಾದಲ್ಲಿ ರಸ್ತೆ ದಾಟುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದು ಅವರು ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ:ರಾಜ್​ಕೋಟ್​ ನಗರದಲ್ಲಿ ವಾಹನಗಳ ಮುಖಾಮುಖಿ ಡಿಕ್ಕಿ- ವಿಡಿಯೋ

ABOUT THE AUTHOR

...view details