ಕರ್ನಾಟಕ

karnataka

ETV Bharat / bharat

ನೈಟ್​ ಡ್ಯೂಟಿ ನೆಪ ಹೇಳಿ ಮಹಿಳೆಯರಿಗೆ ಕೆಲಸ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್ - can't be denied employment woman

ಮಹಿಳೆಯರಿಗೆ ನೈಟ್ ಡ್ಯೂಟಿ ನೆಪ ಹೇಳಿ ಕೆಲಸ ನಿರಾಕರಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಅಗತ್ಯವಿದ್ದರೆ ಅಂತಹ ಮಹಿಳೆಯರಿಗೆ ಸರ್ಕಾರ ಭದ್ರತೆ ಒದಗಿಸಬೇಕು ಎಂದು ತಿಳಿಸಿದೆ.

Women can't be denied employment
ಜಾಗತಿಕ ಕೋವಿಡ್ ಪ್ರಮಾಣ

By

Published : Apr 17, 2021, 12:26 PM IST

ಎರ್ನಾಕುಲಂ (ಕೇರಳ) :ನೈಟ್ ಡ್ಯೂಟಿ ( ರಾತ್ರಿ ಪಾಳಿ) ಯ ನೆಪ ಹೇಳಿ ಮಹಿಳೆಯರಿಗೆ ಉದ್ಯೋಗ ನಿರಾಕರಿಸಬಾರದು ಎಂದುಕೇರಳ ಹೈಕೋರ್ಟ್ ಆದೇಶಿಸಿದೆ.

ಅರ್ಹತೆಯಿರುವ ಮಹಿಳೆಗೆ ಆಕೆ ಮಹಿಳೆ ಎಂಬ ಕಾರಣಕ್ಕೆ ಉದ್ಯೋಗಕ್ಕಾಗಿ ಪರಿಗಣಿಸುವ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಮತ್ತು ರಾತ್ರಿಯ ಸಮಯದಲ್ಲಿ ಕೆಲಸ ಮಾಡುವುದು ಆಕೆಗೆ ಅಗತ್ಯವಿರುತ್ತದೆ ಎಂದು ಕೋರ್ಟ್ ಹೇಳಿದೆ.

ಓದಿ : ಮಹಾರಾಷ್ಟ್ರ ಸರ್ಕಾರದ ಮನವಿಗೆ ರೈಲ್ವೆ ಇಲಾಖೆ ಅಸ್ತು.. ಕ್ರೈಯೋಜೆನಿಕ್ ಟ್ಯಾಂಕರ್‌ಗಳಲ್ಲಿ ಆಮ್ಲಜನಕ ಸಾಗಣೆಗೆ ಹಸಿರು ನಿಶಾನೆ

ಅಗತ್ಯವಿದ್ದರೆ ಸರ್ಕಾರ ಮಹಿಳೆಯರಿಗೆ ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅಗ್ನಿಶಾಮಕ ಮತ್ತು ಸುರಕ್ಷತಾ ಇಲಾಖೆಯಲ್ಲಿ ಕೆಲಸ ನಿರಾಕರಿಸಿದ್ದಕ್ಕಾಗಿ ಕೊಲ್ಲಂ ಮೂಲದ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ABOUT THE AUTHOR

...view details