ಕರ್ನಾಟಕ

karnataka

ETV Bharat / bharat

ಮಸ್ಸೂರಿಯಲ್ಲಿದೆ ಮನಸೂರೆಗೊಳ್ಳುವ ಮೇಣದ ವಸ್ತು ಸಂಗ್ರಹಾಲಯ - ಮಸ್ಸೂರಿಯಲ್ಲಿ ಮನಸೂರೆಗೊಳ್ಳುವ ಮೇಣದ ವಸ್ತು ಸಂಗ್ರಹಾಲಯ

ಮಸ್ಸೂರಿಯಲ್ಲಿರುವ ಮೇಣದ ವಸ್ತುಸಂಗ್ರಹಾಲಯ ವಿಭಿನ್ನವಾಗಿದ್ದು, ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಈ ಮೇಣದ ವಸ್ತು ಸಂಗ್ರಹಾಲಯದಲ್ಲಿ ಅನೇಕ ಗಣ್ಯಾತಿ ಗಣ್ಯರ ಮೇಣದ ಪ್ರತಿಮೆಗಳಿದ್ದು, ಇವುಗಳು ಜನರನ್ನ ಮಂತ್ರ ಮುಗ್ದರನ್ನಾಗಿಸುತ್ತಿದೆ.

wax-museum-is-in-the-company-garden-of-mussoorie
ಮಸ್ಸೂರಿಯಲ್ಲಿದೆ ಮನಸೂರೆಗೊಳ್ಳುವ ಮೇಣದ ವಸ್ತು ಸಂಗ್ರಹಾಲಯ

By

Published : Apr 3, 2021, 7:37 AM IST

Updated : Apr 3, 2021, 8:02 AM IST

ಮುಸ್ಸೂರಿ: ಉತ್ತರಾಖಂಡ ರಾಜ್ಯದ ಮಸ್ಸೂರಿಯಲ್ಲಿರುವ ಇಲ್ಲೊಂದು ಮೇಣದ ವಸ್ತುಸಂಗ್ರಹಾಲಯವು ತನ್ನದೆ ಆದ ವಿಭಿನ್ನತೆಯಿಂದ ಪ್ರವಾಸಿಗರನ್ನ ಆಕರ್ಷಿಸುತ್ತಿದೆ.

ಮಸ್ಸೂರಿಯಲ್ಲಿದೆ ಮನಸೂರೆಗೊಳ್ಳುವ ಮೇಣದ ವಸ್ತು ಸಂಗ್ರಹಾಲಯ

ಮಸ್ಸೂರಿಯಲ್ಲಿರುವ ಮೇಣದ ವಸ್ತುಸಂಗ್ರಹಾಲಯ ವಿಭಿನ್ನವಾಗಿದ್ದು, ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಈ ಮೇಣದ ವಸ್ತುಸಂಗ್ರಹಾಲಯದಲ್ಲಿ ಅನೇಕ ಗಣ್ಯಾತಿ ಗಣ್ಯರ ಮೇಣದ ಪ್ರತಿಮೆಗಳಿದ್ದು, ಇವುಗಳು ಜನರನ್ನ ಮಂತ್ರ ಮುಗ್ದರನ್ನಾಗಿಸುತ್ತಿದೆ.

ಓದಿ : ಕೇರಳದಲ್ಲಿ ಯುಡಿಎಫ್-ಎಲ್​ಡಿಎಫ್ ಎರಡೂ ಅವಳಿ-ಜವಳಿ ಇದ್ದಂತೆ: ಮೋದಿ ವಾಗ್ದಾಳಿ

Last Updated : Apr 3, 2021, 8:02 AM IST

ABOUT THE AUTHOR

...view details