ಕನ್ಯಾಕುಮಾರಿ (ತಮಿಳುನಾಡು): ತಮಿಳುನಾಡಿನ ಕನ್ಯಾಕುಮಾರಿಯ ಕೊಡಾಯರ್ ನದಿ ಮತ್ತು ತಿರುಪರಪ್ಪು ಜಲಪಾತ ಬಳಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆ ತಿರುಪರಪ್ಪು ಜಲಪಾತದಲ್ಲಿ ನೀರು ಅಧಿಕವಾಗಿದ್ದು, ಜಲಪಾತ ಉಕ್ಕಿ ಹರಿಯುತ್ತಿದೆ.
ತಿರುಪರಪ್ಪು ಜಲಪಾತದಲ್ಲಿ ಉಕ್ಕಿ ಹರಿದ ನೀರು.. ಮನಮೋಹಕ ದೃಶ್ಯ ನೀವೂ ನೋಡಿ!! - ತಿರುಪರಪ್ಪು ಜಲಪಾತ
ಕೊಡಾಯರ್ ನದಿ ಮತ್ತು ತಿರುಪರಪ್ಪು ಜಲಪಾತ ಬಳಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರುಪಾರು ಜಲಪಾತದಲ್ಲಿ ನೀರು ಅಧಿಕವಾಗಿದ್ದು, ಜಲಪಾತ ಉಕ್ಕಿ ಹರಿಯುತ್ತಿದೆ.
![ತಿರುಪರಪ್ಪು ಜಲಪಾತದಲ್ಲಿ ಉಕ್ಕಿ ಹರಿದ ನೀರು.. ಮನಮೋಹಕ ದೃಶ್ಯ ನೀವೂ ನೋಡಿ!! Water overflows in Thiruparappu falls](https://etvbharatimages.akamaized.net/etvbharat/prod-images/768-512-11922196-548-11922196-1622127453465.jpg)
Water overflows in Thiruparappu falls
ತಿರುಪರಪ್ಪು ಜಲಪಾತ
ಜಿಲ್ಲೆಯ ನೀರಿನ ಜಲಾಶಯಗಳು ವೇಗವಾಗಿ ಭರ್ತಿಯಾಗುತ್ತಿರುವುದರಿಂದ, ಪೆಚಿಪರೈ ಅಣೆಕಟ್ಟಿನಿಂದ 8,000 ಕ್ಯೂಸೆಕ್ ನೀರನ್ನು ಮತ್ತು ಚಿತ್ತಾರ್ ಅಣೆಕಟ್ಟಿನಿಂದ 2,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.