ಮುಂಬೈ / ಲಖನೌ: ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಲಖನೌದ ಚಾರ್ಬಾಗ್ ರೈಲ್ವೆ ನಿಲ್ದಾಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಮಹಿಳಾ ದಿನಾಚರಣೆ : ಗುಲಾಬಿ ಬಣ್ಣದಿಂದ ಕಂಗೊಳಿಸಿದ ಶಿವಾಜಿ ಟರ್ಮಿನಲ್, ಚಾರ್ಬಾಗ್ ರೈಲ್ವೆ ನಿಲ್ದಾಣ - Lucknow's Charbagh railway station
ಗುಲಾಬಿ ಬಣ್ಣದಿಂದ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಚಾರ್ಬಾಗ್ ರೈಲ್ವೆ ನಿಲ್ದಾಣ ಕಂಗೊಳಿಸಿದ್ದು, ಇದರ ವಿಡಿಯೋ ಇಲ್ಲಿದೆ.
ಶಿವಾಜಿ ಟರ್ಮಿನಸ್, ಚಾರ್ಬಾಗ್ ರೈಲ್ವೆ ನಿಲ್ದಾಣ
ಗುಲಾಬಿ ಬಣ್ಣದಿಂದ ಶಿವಾಜಿ ಮಹಾರಾಜ್ ಟರ್ಮಿನಲ್ ಮತ್ತು ಚಾರ್ಬಾಗ್ ರೈಲ್ವೆ ಕಂಗೊಳಿಸಿದ್ದು, ಪ್ರತಿ ವರ್ಷ ಮಾರ್ಚ್ 08 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಇಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಕಡೆ ವಿದ್ಯುತ್ ದೀಪಗಳಿಂದ ಮಹಿಳಾ ದಿನವನ್ನ ಸಾರ್ಥಕಗೊಳಿಸಲಾಗಿದೆ.
Last Updated : Mar 8, 2021, 8:45 AM IST