ಕರ್ನಾಟಕ

karnataka

ETV Bharat / bharat

ಹೆಲಿಕಾಪ್ಟರ್​ ಮೂಲಕ ಆಗಮಿಸಿದ ನೂತನ ಗ್ರಾಮ ಪಂಚಾಯ್ತಿ ಅಧ್ಯಕ್ಷ! ವಿಡಿಯೋ - ಹೆಲಿಕಾಪ್ಟರ್​ ಮೂಲಕ ಆಗಿಮಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ

ಶ್ರೀಮಂತ ಸರ್ಪಂಚರಲ್ಲಿ ಒಬ್ಬರಾದ ವ್ಯಕ್ತಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಯಸಿ ಪ್ರಮಾಣ ವಚನ ಸ್ವೀಕಾರ ಸಮಯದಲ್ಲಿ ಹೆಲಿಕಾಪ್ಟರ್​ ಮೂಲಕ ಆಗಿಮಿಸಿರುವ ಘಟನೆ ಮಹಾರಾಷ್ಟ್ರದ ಅಹ್ಮದ್​ನಗರ ಜಿಲ್ಲೆಯಲ್ಲಿ ನಡೆದಿದೆ.

Jalinder Gagare  sarpanch arrives in helicopter to take oath  Maha sarpanch arrives in helicopter  Ambi-Dumala village  ಹೆಲಿಕಾಪ್ಟರ್​ ಮೂಲಕ ಆಗಿಮಿಸಿದ ಅಧ್ಯಕ್ಷ  ಹೆಲಿಕಾಪ್ಟರ್​ ಮೂಲಕ ಆಗಿಮಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ  ಅಹ್ಮದ್​ನಗರದಲ್ಲಿ ಹೆಲಿಕಾಪ್ಟರ್​ ಮೂಲಕ ಆಗಿಮಿಸಿದ ಸರ್ಪಂಚ್​
ಹೆಲಿಕಾಪ್ಟರ್​ ಮೂಲಕ ಆಗಮಿಸಿದ ನೂತನ ಗ್ರಾಮ ಪಂಚಾಯ್ತಿ ಅಧ್ಯಕ್ಷ

By

Published : Feb 17, 2021, 2:42 PM IST

ಅಹ್ಮದ್‌ನಗರ: ಜಿಲ್ಲೆಯ ಅಂಬಿ - ಡುಮಾಲಾ ಗ್ರಾಮದ ಹೊಸದಾಗಿ ಚುನಾಯಿತರಾದ ಸರ್ಪಂಚ್ ಜಲಿಂದರ್ ಗಗರೆ ಪ್ರಮಾಣ ವಚನ ಸ್ವೀಕಾರಿಸಲು ಹೆಲಿಕಾಪ್ಟರ್​ ಮೂಲಕ ಆಗಮಿಸಿದರು.

ಹೆಲಿಕಾಪ್ಟರ್​ ಮೂಲಕ ಆಗಮಿಸಿದ ನೂತನ ಗ್ರಾಮ ಪಂಚಾಯ್ತಿ ಅಧ್ಯಕ್ಷ

ಬುಧವಾರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ನಲ್ಲಿ ಬಂದ ಗಗರೆ ಶ್ರೀಮಂತ ಸರ್ಪಂಚರಲ್ಲಿ ಒಬ್ಬರು. ಇಲ್ಲಿನ ಜನ ಗಗರೆಗೆ ಆತ್ಮೀಯ ಸ್ವಾಗತ ಕೋರಿದರು.

ಮಹಾತ್ಮ ಗಾಂಧಿಯವರ ಘೋಷಣೆಯಾದ ಗವಕಡೆ ಚಲಾ (ಗ್ರಾಮಕ್ಕೆ ಹಿಂತಿರುಗಿ) ಅನುಸರಿಸಲಾಗುವುದು ಮತ್ತು ಗ್ರಾಮದ ಅಭಿವೃದ್ಧಿಯ ನನ್ನ ಗುರಿ ಎಂದು ಗಗರೆ ಹೇಳಿದರು.

ABOUT THE AUTHOR

...view details