ಕರ್ನಾಟಕ

karnataka

ETV Bharat / bharat

75th Independence Day : ವಾಘಾ-ಅತ್ತಾರಿ ಬಾರ್ಡರ್​ನಲ್ಲಿ ಬೀಟಿಂಗ್ ದಿ ರಿಟ್ರೀಟ್ - ಬೀಟಿಂಗ್ ದಿ ರಿಟ್ರೀಟ್

ಭಾರತ-ಪಾಕ್​ ಸೈನಿಕರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಸಂಭ್ರಮಾಚರಣೆ ಮಾಡಲಾಯಿತು..

ವಾಘಾ-ಅತ್ತಾರಿ ಬಾರ್ಡರ್​ನಲ್ಲಿ ಬೀಟಿಂಗ್ ದಿ ರಿಟ್ರೀಟ್
ವಾಘಾ-ಅತ್ತಾರಿ ಬಾರ್ಡರ್​ನಲ್ಲಿ ಬೀಟಿಂಗ್ ದಿ ರಿಟ್ರೀಟ್

By

Published : Aug 14, 2021, 9:09 PM IST

ಅತ್ತಾರಿ-ವಾಘಾ :ಪ್ರತಿ ವರ್ಷದಂತೆ ಈ ವರ್ಷವೂ ಅತ್ತಾರಿ-ವಾಘಾ ಗಡಿಯಲ್ಲಿ ಬೀಟಿಂಗ್ ದಿ ರಿಟ್ರೀಟ್ ನಡೆಯಿತು. 75ನೇ ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ಭಾರತ-ಪಾಕ್​ನ ವಾಘಾ ಅತ್ತಾರಿ ಗಡಿ ಪ್ರದೇಶದಲ್ಲಿ ಕವಾಯತು​ ನಡೆಸಲಾಯಿತು.

ವಾಘಾ-ಅತ್ತಾರಿ ಬಾರ್ಡರ್​ನಲ್ಲಿ ಬೀಟಿಂಗ್ ದಿ ರಿಟ್ರೀಟ್..

ಭಾರತ-ಪಾಕ್​ ಸೈನಿಕರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಸಂಭ್ರಮಾಚರಣೆ ಮಾಡಲಾಯಿತು.

ABOUT THE AUTHOR

...view details