ವಿಶಾಖಪಟ್ಟಣಂ:ಕೇಂದ್ರ ಸಚಿವ ಅಜಯ್ ಭಟ್ ಅವರು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಮಿಲನ್ - 2022 ಫುಲ್ಡ್ರೆಸ್ ರಿಹರ್ಸಲ್ ಉದ್ಘಾಟಿಸಿದರು. ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್ ಹರಿ ಕುಮಾರ್ ಮತ್ತು ವಿವಿಧ ದೇಶಗಳ ನೌಕಾಪಡೆಯ ಅಧಿಕಾರಿಗಳು, 39 ದೇಶಗಳ ಪ್ರತಿನಿಧಿಗಳು ಮತ್ತು 13 ದೇಶಗಳ ಯುದ್ಧನೌಕೆಗಳ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಶಾಖಪಟ್ಟಣಂನಲ್ಲಿ ಮಿಲನ್-2022 ಫುಲ್ ಡ್ರೆಸ್ ರಿಹರ್ಸಲ್ ... ವಿಡಿಯೋ - ಮಿಲನ್-2022 ಪೂರ್ಣ ಉಡುಗೆ ಪೂರ್ವಾಭ್ಯಾಸ
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಮಿಲನ್-2022 ಫುಲ್ಡ್ರೆಸ್ ರಿಹರ್ಸಲ್ ಅನ್ನು ಕೇಂದ್ರ ಸಚಿವ ಅಜಯ್ ಭಟ್ ಉದ್ಘಾಟಿಸಿದರು.

ಮಿಲನ್-2022 ಪೂರ್ಣ ಉಡುಗೆ ಪೂರ್ವಾಭ್ಯಾಸ
ಮಿಲನ್-2022 ಫುಲ್ಡ್ರೆಸ್ ರಿಹರ್ಸಲ್
ಮಿಲನ್-2022 ಫುಲ್ಡ್ರೆಸ್ ರಿಹರ್ಸಲ್ ಅನ್ನು ಉದ್ಘಾಟಿಸಿದ ನಂತರ ಕೇಂದ್ರ ಸಚಿವ ಅಜಯ್ ಭಟ್, ದೇಶೀಯ ಉತ್ಪನ್ನಗಳೊಂದಿಗೆ ಸ್ಥಾಪಿಸಲಾದ 40 ಸ್ಟಾಲ್‌ಗಳಿಗೆ ಭೇಟಿ ನೀಡಿದರು. ಮಿಲನ್ ಸಮಯದಲ್ಲಿ ಆರ್‌ಕೆ ಬೀಚ್‌ನಲ್ಲಿ ಸಶಸ್ತ್ರ ಪಡೆಗಳು ತಮ್ಮ ಕೌಶ್ಯಲತೆ ಪ್ರದರ್ಶಿಸಿದವು.