ಕರ್ನಾಟಕ

karnataka

ETV Bharat / bharat

ದಾಖಲೆಯ 1,900 ಕೆಜಿ ಗಾಂಜಾ ವಶಪಡಿಸಿಕೊಂಡ ಪೊಲೀಸರು - 1,900 ಕೆಜಿ ಗಾಂಜಾ ಸಾಗಣೆ

1,900 ಕೆಜಿ ಗಾಂಜಾ ಸಾಗಣೆ ಮಾಡ್ತಿದ್ದ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

visakhapatnam
visakhapatnam

By

Published : May 27, 2021, 2:41 AM IST

ವಿಶಾಖಪಟ್ಟಣಂ:ಜಿಲ್ಲೆಯ ನರಸಿಪಟ್ಟಣಂ ಎಂಬಲ್ಲಿ ದಾಖಲೆಯ 1,900 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಾಂಜಾ ಸಾಗಾಣೆ ಮಾಡ್ತಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದ್ದು, ಅವರ ಚಲಾವಣೆ ಮಾಡ್ತಿದ್ದ ವಾಹನ ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು : ಕಂಟೈನರ್ ಲಾರಿಯಲ್ಲಿ ಸಾಗಿಸುತ್ತಿದ್ದ 200 ಕೆಜಿ ಗಾಂಜಾ ವಶ

ABOUT THE AUTHOR

...view details