ಆದಿಲಾಬಾದ್(ತೆಲಂಗಾಣ): ಬೆಳೆ ಬೆಳೆಯುವುದಷ್ಟೇ ಅಲ್ಲ, ಈ ರೈತರು ಕ್ರಿಕೆಟ್ ಕೂಡ ಆಡುತ್ತಾರೆ. 50 ವರ್ಷದ ರೈತರು ಆದಿಲಾಬಾದ್ನ ಮೈದಾನದಲ್ಲಿ ಮೋಜಿಗಾಗಿ ಕ್ರಿಕೆಟ್ ಆಡುತ್ತಿರುವ ದೃಶ್ಯ ಸ್ಥಳೀಯರ ಗಮನ ಸೆಳೆದಿದೆ.
ಕೃಷಿ ಅಷ್ಟೇ ಅಲ್ಲ, ಈ ರೈತರು ಕ್ರಿಕೆಟ್ ಕೂಡ ಆಡುತ್ತಾರೆ: Watch Video - ಮೋಜಿಗಾಗಿ ಕ್ರಿಕೆಟ್ ಆಡಿದ ಮೋಜಿಗಾಗಿ ಕ್ರಿಕೆಟ್ ಆಡಿದ ಆದಿಲಾಬಾದ್ ರೈತರು
Adilabad farmers playing cricket: ತೆಲಂಗಾಣದ ಆದಿಲಾಬಾದ್ನಲ್ಲಿ ರೈತರು ಮೋಜಿಗಾಗಿ ಕ್ರಿಕೆಟ್ ಆಡುತ್ತಿದ್ದು, ಸ್ಥಳೀಯರ ಗಮನ ಸೆಳೆದಿದೆ.
ಮೋಜಿಗಾಗಿ ಕ್ರಿಕೆಟ್ ಆಡಿದ ಅಡಿಲಾಬಾದ್ ರೈತರು
ಆಟದಲ್ಲಿ ಯಾವುದೇ ಅನುಭವ ಇಲ್ಲದೇ, ತಮ್ಮದೇ ಶೈಲಿಯಲ್ಲಿ ಆಟವಾಡುತ್ತಿದ್ದರು. ಇಳಿ ವಯಸ್ಸಿನಲ್ಲೂ ಯುವಕರೊಂದಿಗೆ ಪೈಪೋಟಿ ನಡೆಸುತ್ತಿರುವ ರೈತರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದಾ ಕೃಷಿ ಕೆಲಸದಲ್ಲಿ ನಿರತರಾಗಿರುವ ಆದಿಲಾಬಾದ್ ಜಿಲ್ಲೆಯ ಬೋತ್ ಮಂಡಲದ ರೈತರು ಕ್ರಿಕೆಟ್ ಆಡಿ ಆರೋಗ್ಯಕರ ಸ್ಪರ್ಧಾತ್ಮಕ ವಾತಾವರಣ ನಿರ್ಮಿಸಿದ್ದಾರೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ, ಆದಿಲಾಬಾದ್ ಜಿಲ್ಲೆಯ ಬೋತ್ ಮಂಡಲದಲ್ಲಿರುವ ಸ್ಥಳೀಯ ಲಾಲ್ ಪಿಚ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸಲಾಗುತ್ತದೆ.
Last Updated : Jan 11, 2022, 12:57 PM IST